ಪ್ರತಿದಿನ ಹಾಡುವುದರಿಂದಾಗುವ ಪ್ರಯೋಜನಗಳು

Published by: Zee Kannada News Desk | Mar 18, 2024

ಒತ್ತಡದ ಮಟ್ಟ

ಪ್ರತಿದಿನ ಹಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 18, 2024

ಮೆದುಳಿನ ಆರೋಗ್ಯ

ಪ್ರತಿದಿನ ಹಾಡುವುದರಿಂದ ಉತ್ತಮ ರಕ್ತ ಪರಿಚಲನೆ ಮತ್ತು ಉತ್ತಮ ಆಮ್ಲಜನಕೀಕರಣವು ಆರೋಗ್ಯಕರ ಮೆದುಳನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

Published by: Zee Kannada News Desk | Mar 18, 2024

ಪ್ರತಿರಕ್ಷಣಾ ವ್ಯವಸ್ಥೆ

ಪ್ರತಿದಿನ ಹಾಡುವುದರಿಂದ ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 18, 2024

ಜೀವಿತಾವಧಿ

ಪ್ರತಿದಿನ ಹಾಡುವುದರಿಂದ ಸಾಮಾಜಿಕ ಜೀವನದ ಸುಧಾರಣೆಯೊಂದಿಗೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಎಲ್ಲಾ ಪ್ರಯೋಜನಗಳ ಮೊತ್ತವು ಜೀವಿತಾವಧಿಯನ್ನು ಹೆಚ್ಚಿಸುತ್ತದೆ.

Published by: Zee Kannada News Desk | Mar 18, 2024

ಭಂಗಿಯನ್ನು ಸುಧಾರಿಸುತ್ತದೆ

ಪ್ರತಿದಿನ ಹಾಡುವುದರಿಂದ ಸ್ನಾಯುಗಳನ್ನು ಬಲಪಡಿಸಿ ಉತ್ತಮ ಭಂಗಿಯನ್ನು ಹೊಂದಲು ಸಹಾಯ ಮಾಡುತ್ತದೆ.

Published by: Zee Kannada News Desk | Mar 18, 2024

ಶ್ವಾಸಕೋಶದ ಸಾಮರ್ಥ್ಯ

ಪ್ರತಿದಿನ ಹಾಡುವುದರಿಂದ ಶ್ವಾಸಕೋಶದ ಸಾಮರ್ಥ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ.

Published by: Zee Kannada News Desk | Mar 18, 2024

VIEW ALL

Read Next Story