Astro tips: ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಆಗುವ ಪ್ರಯೋಜನೆಗಳೇನು ಗೊತ್ತಾ..?

Published by: Zee Kannada News Desk | Dec 28, 2024

ಆಭರಣ ಸಾಮಾನ್ಯವಾಗಿ ಜನರು ಆಭರಣಗಳನ್ನು ಧರಿಸುವುದನ್ನು ಇಷ್ಟ ಪಡುತ್ತಾರೆ. ಆದರೆ, ನೀವು ಬೆಳ್ಳಿಯನ್ನು ಧರಿಸುವುದರಿಂದ ಆಗುವ ಪ್ರಯೋಜನೆಗಳೇನು ಎಂಬುದು ನಿಮಗೆ ಗೊತ್ತಾ..?

Published by: Zee Kannada News Desk | Dec 28, 2024

ಜಾತಕ

ಬೆಳ್ಳಿಯನ್ನು ಧರಿಸುವುದರಿಂದ, ನಿಮ್ಮ ಜಾತಕದಲ್ಲಿನ ಸೂರ್ಯ ಹಾಗೂ ಶನಿಯ ಸ್ಥಾನವೂ ಬಲಗೊಳ್ಳುತ್ತದೆ.

Published by: Zee Kannada News Desk | Dec 28, 2024

ಸ್ತ್ರೀ

ಸ್ತ್ರೀಯರು ಬಲಗೈಗೆ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

Published by: Zee Kannada News Desk | Dec 28, 2024

ಪುರುಷ

ಪುರುಷರು ನಿಮ್ಮ ಎಡಗೈಗೆ ಈ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ.

Published by: Zee Kannada News Desk | Dec 28, 2024

ಬೆಳ್ಳಿ

ಬೆಳ್ಳಿಯನ್ನು ಧರಿಸುವುದರಿಂದ ನೀವು ಶುಕ್ರ ಹಾಗೂ ಚಂದ್ರ ಈ ಎರಡು ಗ್ರಹಗಳಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

Published by: Zee Kannada News Desk | Dec 28, 2024

ಮನಸ್ಸು

ಬೆಳ್ಳಿಯನ್ನು ಧರಿಸುವುದರಿಂದ ಇದು ನಿಮ್ಮ ಮನಸ್ಸು ಹಾಗೂ ಮೆದುಳು ಎರಡನ್ನು ಕೂಡ ಶಾಂತವಾಗಿರಿಸಲು ಸಹಾಯ ಮಾಡುತ್ತದೆ.

Published by: Zee Kannada News Desk | Dec 28, 2024

ಕೋಪ

ಬೆಳ್ಳಿಯನ್ನು ಧರಿಸುವುದರಿಂದ ನಿಮ್ಮ ಕೋಪ ಕಡಿಮೆಯಾಗುತ್ತದೆ.

Published by: Zee Kannada News Desk | Dec 28, 2024

ಸಂಪತ್ತು

ಅಷ್ಟೆ ಅಲ್ಲ ನೀವು ಬೆಳ್ಳಿಯನ್ನು ಧರಿಸುವುದರಿಂದ ಇದು, ನಿಮಗೆ ಸಂಪತ್ತು ಹಾಗೂ ಸಂತೋಷ ಎರಡನ್ನೂ ಕೂಡ ಹೆಚ್ಚಿಸುತ್ತದೆ.

Published by: Zee Kannada News Desk | Dec 28, 2024

ಸಮಸ್ಯೆ

ಬೆಳ್ಳಿಯನ್ನು ಧರಿಸುವುದರಿಂದ ವಾತ, ಕಫ, ಪಿತ್ತ ಮತ್ತು ಇತರ ಸಮಸ್ಯೆಗಳು ದೇಹದಲ್ಲಿ ಸಮತೋಲನದಲ್ಲಿರುತ್ತವೆ

Published by: Zee Kannada News Desk | Dec 28, 2024

ಬೆಳ್ಳಿಯ ಉಂಗುರ

ನಿಮ್ಮ ಕೈಯಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಲು ಸಾಧ್ಯವಾಗದಿದ್ದರೆ, ನೀವು ಬೆಳ್ಳಿಯ ಬ್ರೇಸ್‌ಲೆಟ್‌ ಅನ್ನು ಸಹ ಧರಿಸಬಹುದು.

Published by: Zee Kannada News Desk | Dec 28, 2024

ಲಕ್ಷ್ಮಿ

ಈ ರೀತಿ ನೀವು ಬೆಳ್ಳಿಯನ್ನು ಧರಿಸುವುದರಿಂದ ತಾಯಿ ಲಕ್ಷ್ಮಿ ಸಂತೋಷಗೊಳ್ಳುತ್ತಾಳೆ.

Published by: Zee Kannada News Desk | Dec 28, 2024

VIEW ALL

Read Next Story