ಆರೋಗ್ಯದ ಹೊರತಾಗಿ ನಿಂಬೆ ಹಣ್ಣಿನ ಪ್ರಯೋಜನಗಳು

Published by: Ranjitha R K | Nov 22, 2023

ನಾವು ಮನೆಯಲ್ಲಿ ನಿಂಬೆಯನ್ನು ಬಳಸುತ್ತೇವೆ. ಇದನ್ನು ಸಲಾಡ್‌ಗಳು, ಚಹಾ ಮತ್ತು ತೂಕ ನಷ್ಟಕ್ಕೆ ಸಹ ಬಳಸಲಾಗುತ್ತದೆ. ಅದೇ ಸಮಯದಲ್ಲಿ, ನಿಂಬೆಯ ಸಹಾಯದಿಂದ ಕೆಲವು ಮನೆಯ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಇದಕ್ಕೆ ಸಂಬಂಧಿಸಿದ ಕೆಲವು ಅದ್ಭುತ ಹ್ಯಾಕ್‌ಗಳು ಇಲ್ಲಿವೆ.

Published by: Ranjitha R K | Nov 22, 2023

ಬಾತ್ ರೂಂ ಮತ್ತು ಕಿಚನ್ ಟೈಲ್ಸ್ ಸ್ವಚಗೊಳಿಸಲು ನಿಂಬೆ ಹಣ್ಣು ಬಳಸಬಹುದು. ಇದಕ್ಕಾಗಿ ಮೊದಲು ಟೈಲ್ಸ್ ಮೇಲೆ ಉಪ್ಪು ಹಾಕಿ ನಂತರ ನಿಂಬೆ ಹಣ್ಣನ್ನು ಉಜ್ಜಿ.

Published by: Ranjitha R K | Nov 22, 2023

ಮನೆಯಲ್ಲಿ ಅಥವಾ ಡಸ್ಟ್ ಬಿನ್ ನಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಡಬ್ಬದ ಕೆಳಗೆ ಅಥವಾ ಮೇಲೆ ನಿಂಬೆ ಹಣ್ಣನ್ನು ಕತ್ತರಿಸಿ ಇಡಿ.

Published by: Ranjitha R K | Nov 22, 2023

ಡಿಶ್ ವಾಷರ್ ನಲ್ಲಿ ಸ್ವಲ್ಪ ನಿಂಬೆ ರಸವನ್ನು ಬೆರೆಸಿ. ಹೀಗೆ ಮಾಡಿದರೆ ಪಾತ್ರೆಯ ಜಿಡ್ಡು, ಕೊಳೆ ತೆಗೆಯಲು ಸಹಾಯ ಮಾಡುತ್ತದೆ.

Published by: Ranjitha R K | Nov 22, 2023

.ನಿಂಬೆ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ವಾಟರ್ ಬಾಯ್ಲರ್ ನಲ್ಲಿ ಹಾಕಿ ಸರಿಯಾಗಿ ಕುದಿಸಿ. ಹೀಗೆ ಮಾಡುವುದರಿಂದ ವಾಟರ್ ಬಾಯ್ಲರ್ ಸಂಪೂರ್ಣವಾಗಿ ಸ್ವಚ್ಚವಾಗುತ್ತದೆ.

Published by: Ranjitha R K | Nov 22, 2023

. ಬಕೆಟ್ ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಹಾಕಿ. ಯಾವ ಬಟ್ಟೆಯನ್ನು ಬ್ಲೀಚ್ ಮಾಡಬೇಕೋ ಆ ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ.

Published by: Ranjitha R K | Nov 22, 2023

ನಿಂಬೆ ರಸ ಮತ್ತು ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಕಿಚನ್ ಸಿಂಕ್ ಅನ್ನು ಸ್ವಚ್ಛ ಮಾಡಿ.

Published by: Ranjitha R K | Nov 22, 2023

ಅವಕಾಡೋವನ್ನು ಹೆಚ್ಚು ಸಮಯದವರೆಗೆ ತಾಜಾವಾಗಿ ಇಡಬೇಕಾದರೆ ನಿಂಬೆ ಬಳಸಬಹುದು.

Published by: Ranjitha R K | Nov 22, 2023

ನಿಂಬೆಗೆ ಸಂಬಂಧಿಸಿದ ಈ ಹ್ಯಾಕನ್ನು ನೀವೂ ಪ್ರಯತ್ನಿಸಿ.

Published by: Ranjitha R K | Nov 22, 2023

VIEW ALL

Read Next Story