Body Piercing:ದೇಹದ ವಿವಿಧ ಭಾಗಗಳಲ್ಲಿ ಚುಚ್ಚಿಸಿಕೊಳ್ಳುವುದು ಟ್ರೆಂಡ್‌

Published by: Zee Kannada News Desk | Feb 09, 2023

ಕಿವಿ ಚುಚ್ಚಿಸಿಕೊಳ್ಳುವುದು

ಇದು ಸಂಪ್ರದಾಯದಿಂದ ಬಂದಿದ್ದರೂ ಇದು ಹೊಸ ರೂಪ ಪಡೆದುಕೊಂಡಿದೆ. ಕಿವಿಯ ತುಂಬ ಚುಚ್ಚಿಸಿಕೊಳ್ಳುವುದು ಟ್ರೆಂಡ್‌ ಆಗಿದೆ. Photo Credit : Freepik

Published by: Zee Kannada News Desk | Feb 09, 2023

ಇಂಡಸ್ರ್ಟಿಯಲ್‌ ಫಿನ್ಚಿಂಗ್‌

ಸಾಮಾನ್ಯವಾಗಿ ಕಿವಿ ಮೇಲ್ಭಾಗದಲ್ಲಿ ಇದನ್ನು ನೀವು ಕಾಣಬಹುದು. Photo Credit : Freepik

Published by: Zee Kannada News Desk | Feb 09, 2023

ತುಟಿಗೆ ಚುಚಿಸಿಕೊಳ್ಳುವುದು

ತುಟಿಯ ಮೇಲ್ಭಾಗ ಅಥವಾ ಕೆಳಭಾಗದಲ್ಲಿ ಚುಚ್ಚಿಸಿಕೊಳ್ಳುವುದು. Photo Credit : Freepik

Published by: Zee Kannada News Desk | Feb 09, 2023

ನಾಲಿಗೆ ಮೇಲೆ

ನಾಲಿಗೆ ಮದ್ಯ ಭಾಗದಲ್ಲಿ ಚುಚ್ಚಿಸಿಕೊಳ್ಳುವುದು. Photo Credit : Freepik

Published by: Zee Kannada News Desk | Feb 09, 2023

ಹುಬ್ಬುಗಳಲ್ಲಿ

ಹುಬ್ಬಿನ ಕೊನೆಯಭಾಗದಲ್ಲಿ ಚುಚ್ಚಿಸಿಕೊಂಡು ಉಂಗುರು ಮತ್ತು ಸ್ಟಡ್‌ ಧರಿಸುವುದು. Photo Credit : Freepik

Published by: Zee Kannada News Desk | Feb 09, 2023

VIEW ALL

Read Next Story