ಆಚಾರ್ಯ ಚಾಣಕ್ಯರ ನೀತಿ ಶಾಸ್ತ್ರದಲ್ಲಿ ದಾನ ಮಾಡುವುದು ಅತ್ಯುತ್ತಮ ಕಾರ್ಯವಾಗಿದೆ. ಇದರಿಂದ ಸಂಪತ್ತು ವೃದ್ದಿಯಾಗುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ ದಾನದಿಂದ ಸಂಪಪತ್ತು ಏನು ಕಡಿಮೆಯಾಉವುದಿಲ್ಲ, ದಾನ ಮಾಡಿದಷ್ಟು ಮಾನುಷ್ಯನ ಬಳಿ ದನ ವೃದ್ದಿಯಾಗುತ್ತದೆ.
ಆಚಾರ್ಯ ಚಾಣಕ್ಯ ಹೇಳುವಂತೆ ಬಡವರಿಗೆ ಸಹಾಯ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.
ಬಡವರು, ಅಸಹಾಯಕರಿಗೆ, ಆಹಾರ, ಬಟ್ಟೆ, ಔಷಧದ ವಿಷಯದಲ್ಲಿ ಸಹಾಯ ಮಾಡುವ ಬಗ್ಗೆ ಎಂದಿಗೂ ಯೋಚಿಸಬಾರದು ಎಂದು ಚಾಣಕ್ಯರು ಹೇಳುತ್ತಾರೆ.
ಧಾರ್ಮಿಕ ಕಾರ್ಯಗಳಿಗಾಗಿ ಹಣವನ್ನು ವ್ಯಕ್ತಿಯೂ ಎಂದಿಗೂ ಯೋಚಿಸಬಾರದು ಎಂದು ಚಾಣಕ್ಯರು ಹೇಳುತ್ತಾರೆ.
ಸಮಾಜಸೇವೆಗೆ ಹಣ ವ್ಯಯಿಸುವಾಗ ಜಿಪುಣತನ ಮಾಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
ಒಬ್ಬ ವ್ಯಕ್ತಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಯಾವಾಗಲೂ ದಾನವನ್ನು ನೀಡಬೇಕು.