ಸಪೋಟಾ ಹಣ್ಣುನ್ನು ತಿನ್ನುವುದರಿಂದಾಗುವ ಪ್ರಯೋಜಗಳ ಬಗ್ಗೆ ತಿಳಿಯಿರಿ

Zee Kannada News Desk
Mar 02,2024

ರೋಗನಿರೋಧಕ ಶಕ್ತಿ

ಸಪೋಟಾದಲ್ಲಿ ವಿಟಮಿನ್ ಮತ್ತು ಮಿನರಲ್ಸ್ ಹೇರಳವಾಗಿದೆ. ಇದರಲ್ಲಿರುವ ವಿಟಮಿನ್-ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಫೈಬರ್

ನಾರಿನಂಶ ಅಧಿಕವಾಗಿರುವ ಹಣ್ಣುಗಳಲ್ಲಿ ಸಪೋಟಾ ಕೂಡ ಒಂದು. ಕೇವಲ ಒಂದು ಹಣ್ಣಿನಲ್ಲಿ 9 ಗ್ರಾಂ ಫೈಬರ್ ಇರುತ್ತದೆ.

ಎನರ್ಜಿ ಬೂಸ್ಟರ್

ದೇಹದಲ್ಲಿ ನೈಸರ್ಗಿಕವಾಗಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಪೋಟಾ ಅತ್ಯುತ್ತಮವಾಗಿದೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆಗಳು ತ್ವರಿತ ಶಕ್ತಿಯನ್ನು ನೀಡುತ್ತದೆ.

ಜೀರ್ಣಕ್ರಿಯೆ

ಇದು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಸಪೋಟಾ

ಸಪೋಟಾದಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

VIEW ALL

Read Next Story