ಕ್ಲೀನಿಂಗ್‌ ಟಿಪ್ಸ್‌

ಕಪ್ಪು ಗ್ಯಾಸ್‌ ಬರ್ನರ್‌ಅನ್ನು ಈ ಟಿಪ್ಸ್‌ಗಳಿಂದ ನಿಮಿಷಗಳಲ್ಲಿ ಸ್ವಚ್ಛಗೊಳಿಸಿ..! ಹೊಸದರಂತೆ ಹೊಳೆಯುತ್ತದೆ.

Zee Kannada News Desk
Jan 21,2024

ಅಡುಗೆ ಮನೆ ಕ್ಲೀನ್‌

ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಆದರೆ ಈ ಬ್ಯೂಸಿ ಲೈಫ್‌ನಲ್ಲಿ ಜನರು ಸರಿಯಾಗಿ ಗಮನಹರಿಸಲು ಸಾಧ್ಯವಾಗುತ್ತಿಲ್ಲ

ಕಪ್ಪು ಬರ್ನರ್‌ ಅನ್ನು ಹೇಗೆ ಸ್ವಚ್ಛಗೊಳಿಸುವುದು.

ಬ್ರಷ್‌ನಿಂದ ಸ್ವಚ್ಛಗೊಳಿಸಿ

ನೀವು ಗ್ಯಾಸ್‌ ಬರ್ನರ್‌ಅನ್ನು ಸ್ವಚ್ಛಗೊಳಿಸಿದಾಗ ನೀವು ಅದನ್ನು ಒಲೆಯಿಂದ ಬೇರ್ಪಡಿಸಬೇಕು. ಬ್ರಷ್‌ ಅಥವಾ ಸ್ಟೀಲ್‌ ಸ್ಕ್ರಬ್‌ನಿಂದ ಕೊಳೆಯನ್ನು ತೆಗೆಯಬಹುದು.

ನಿಂಬೆಹಣ್ಣು

ಗ್ಯಾಸ್‌ ಬರ್ನರ್‌ನಲ್ಲಿ ಬಿಸಿನೀರನ್ನು ಸುರಿಯಿರಿ ಮತ್ತು ನಿಂಬೆಯೊಂದಿಗೆ ಅದನ್ನು ಸ್ವಚ್ಛಗೊಳಿಸಿ.

ವಿನಿಗರ್‌

ಎಲ್ಲಾ ಕೊಳಕುಗಳನ್ನು ಸ್ವಚ್ಛಗೊಳಿಸಲು ವಿನಿಗರ್‌ ಬಹಳ ಸಹಾಯಕವಾಗಿದೆ. ಇದು ಅಂಟಿಕೊಂಡ ಕೊಳೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.

ENO

ಎನೋ ಜೊತೆಗೆ ಕಪ್ಪು ಕೊಳಕು ಗ್ಯಾಸ್‌ ಬರ್ನರ್‌ಅನ್ನು ಹೊಸದಾಗಿ ಹೊಳೆಯುವಂತೆ ಮಾಡುತ್ತದೆ.

VIEW ALL

Read Next Story