ಎಳನೀರಿಗೆ ಈ ಬೀಜ ಬೆರೆಸಿ ಕುಡಿದರೆ 7 ದಿನದಲ್ಲಿ ತೂಕ ಇಳಿಯುತ್ತೆ!
ಇತ್ತೀಚಿನ ದಿನಗಳಲ್ಲಿ ಅಧಿಕ ತೂಕವು ಒಂದು ಪ್ರಮುಖ ಸಮಸ್ಯೆಯಾಗಿದೆ.
ಅಧಿಕ ತೂಕವನ್ನು ತ್ವರಿತವಾಗಿ ನಿಯಂತ್ರಿಸದಿದ್ದರೆ ಸಮಸ್ಯೆಯಾಗಬಹುದು.
ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದರಿಂದ ದೈಹಿಕ ಚಟುವಟಿಕೆಯ ಕೊರತೆಯೂ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಪ್ರತಿದಿನ ಬೆಳಿಗ್ಗೆ ಎಳನೀರನ್ನು ಕುಡಿಯುವುದರಿಂದ ಅದ್ಭುತವಾದ ಪ್ರಯೋಜನಗಳಿವೆ.
ಇದಕ್ಕೆ ಸಬ್ಜಾ ಕಾಳುಗಳನ್ನು ಸೇರಿಸಿ ಕುಡಿದರೆ ಉತ್ತಮ.
ಚಯಾಪಚಯ ಕ್ರಿಯೆಯು ವೇಗವಾದಷ್ಟೂ ದೇಹವು ಕ್ಯಾಲೊರಿಗಳನ್ನು ಸುಡುತ್ತದೆ.
ಎಳನೀರಿನಲ್ಲಿ ಸಬ್ಜಾ ಬೀಜಗಳನ್ನು ಹಾಕಿ ಕುಡಿದರೆ ತೂಕ ನಷ್ಟವಾಗುತ್ತದೆ.
ಎಳನೀರನ್ನು ಪ್ರತಿದಿನ ಕುಡಿಯುವುದರಿಂದ ಅದರಲ್ಲಿರುವ ಫೈಬರ್‌ನಿಂದಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಫೈಬರ್ ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.