ಈ ಕಲೆಗಳನ್ನು ತೆಗೆಯುವುದಕ್ಕೆ ಕೋಲ್ಡ್ ಡ್ರಿಂಕ್ ಬಳಸಿ

Ranjitha R K
Nov 29,2023

ತಂಪು ಪಾನೀಯದ ಹ್ಯಾಕ್

್ರತಿಯೊಂದು ಪಾರ್ಟಿ ಮತ್ತು ಫಂಕ್ಷನ್‌ನಲ್ಲಿ ತಂಪು ಪಾನೀಯಗಳನ್ನು ಬಳಸಲಾಗುತ್ತದೆ. ಅನೇಕ ಜನರು ಇದನ್ನು ಕುಡಿಯಲು ಇಷ್ಟಪಡುತ್ತಾರೆ. ಈ ತಂಪು ಪಾನೀಯವನ್ನು ಕುಡಿಯುವ ಬದಲು ಕೆಲವು ಅದ್ಭುತ ಹ್ಯಾಕ್‌ಗಳಿಗೆ ಬಳಸಬಹುದು.

ತಂಪು ಪಾನೀಯದ ಹ್ಯಾಕ್

ತಳ ಹಿಡಿದ ಅಥವಾ ಸುಟ್ಟ ಪಾತ್ರೆಗಳನ್ನು ಶುಚಿಗೊಳಿಸಲು ಸ್ವಲ್ಪ ಕೋಲ್ಡ್ ಡ್ರಿಂಕ್ ಹಾಕಿದರೆ ಸಾಕು.

ತಂಪು ಪಾನೀಯದ ಹ್ಯಾಕ್

ನೀರಿಗೆ ಸ್ವಲ್ಪ ತಂಪು ಪಾನೀಯ ಹಾಕಿ ನೆಲವನ್ನು ಒರೆಸಿದರೆ ನೆಲದ ಮೇಲಿನ ಕಲೆ ಮಾಯವಾಗುತ್ತದೆ.

ತಂಪು ಪಾನೀಯದ ಹ್ಯಾಕ್

ಬಟ್ಟೆಯನ್ನು ಒದ್ದೆ ಮಾಡಿ ಅದರ ಮೇಲೆ ತಂಪು ಪಾನೀಯ ಹಾಕಿ. ಈಗ ಈ ಬಟ್ಟೆಯಿಂದ ಕಿಚನ್ ಕೌಂಟರ್ ಟಾಪ್ ಅನ್ನು ಸ್ವಚ್ಚಗೊಳಿಸಬಹುದು.

ತಂಪು ಪಾನೀಯದ ಹ್ಯಾಕ್

ಕಿಚನ್ ಅಥವಾ ಬಾತ್ ರೂಂ ಟೈಲ್ಸ್ ಮೇಲೆ ಕೋಲ್ಡ್ ಡ್ರಿಂಕ್ ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ಇದಾದ ಬಳಿಕ ಕ್ಲೀನಿಂಗ್ ಬ್ರಷ್ ಅಥವಾ ಬಟ್ಟೆ ತೆಗೆದುಕೊಂಡು ಸ್ವಚ್ಚಗೊಳಿಸಿ.

ತಂಪು ಪಾನೀಯದ ಹ್ಯಾಕ್

ನಲ್ಲಿ ಅಥವಾ ಯಾವುದಾದರೊಂದು ವಸ್ತುವಿನಲ್ಲಿ ತುಕ್ಕು ಹಿಡಿದಿದ್ದರೆ ಅದಕ್ಕೆ ತಂಪು ಪಾನೀಯ ಹಾಕಿ. ಅದನ್ನು ಸ್ವಚ್ಚಗೊಳಿಸಿ.

ತಂಪು ಪಾನೀಯದ ಹ್ಯಾಕ್

ಬೆಳ್ಳಿಯ ಆಭರಣಗಳನ್ನು ಶುಚಿಗೊಳಿಸಲು ಆಭರಣವನ್ನು ಕೋಲ್ಡ್ ಡ್ರಿಂಕ್ ನಲ್ಲಿ ಅಡ್ಡಿ ನಂತರ ಬ್ರಷ್ ನಲ್ಲಿ ಸ್ವಚ್ಚಗೊಳಿಸಿ.

ತಂಪು ಪಾನೀಯದ ಹ್ಯಾಕ್

ಕೋಲ್ಡ್ ಡ್ರಿಂಕ್ ಬಳಸಿ ಶೂವನ್ನು ಸುಲಭವಾಗಿ ಸ್ವಚ್ಚಗೊಳಿಸಬೇಕು.

VIEW ALL

Read Next Story