ಪಪ್ಪಾಯವನ್ನು ಈ ಹೊತ್ತಿನಲ್ಲಿ ತಿಂದರೆ ಹೆಚ್ಚು ಪ್ರಯೋಜನ

Published by: Ranjitha R K | Apr 14, 2023

ಜೀರ್ಣಕ್ರಿಯೆ ಉತ್ತಮಗೊಳಿಸಲು ಪಪ್ಪಾಯ ತಿನ್ನುವುದಾದರೆ ಭೋಜನಕ್ಕೆ ಅರ್ಧ ಗಂಟೆ ಮೊದಲು ಅಥವಾ ಬೋಜನದ 2 ಗಂಟೆ ನಂತರ ಇದನ್ನು ಸೇವಿಸಬೇಕು.

Published by: Ranjitha R K | Apr 14, 2023

ಇದು ಸೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅಧಿಕ ಪ್ರಮಾಣದ ಫೈಬರ್ ಇರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Published by: Ranjitha R K | Apr 14, 2023

ಮಲ ಬದ್ದತೆಯ ಸಮಸ್ಯೆ ಇದ್ದರೆ ಪಪ್ಪಾಯವನ್ನು ರಾತ್ರಿ ಊಟಕ್ಕೂ ಮುನ್ನ ತಿನ್ನಬೇಕು.

Published by: Ranjitha R K | Apr 14, 2023

ರಾತ್ರಿ ಹೊತ್ತು ಪಪ್ಪಾಯ ತಿಂದರೆ ಅದರ ಪೋಷಕ ತತ್ವ ಸರಿಯಾದ ಪ್ರಮಾಣದಲ್ಲಿ ದೇಹಕ್ಕೆ ಸಿಗುತ್ತದೆ.

Published by: Ranjitha R K | Apr 14, 2023

ಇದರಲ್ಲಿ ಟ್ರೀಪ್ಟೋ ಪೈನ್ ಹೆಸರಿನ ಅಮಿನೊ ಆಸಿಡ್ ಇರುವ ಕಾರಣ ರಾತ್ರಿ ಹೊತ್ತು ಪಪ್ಪಾಯ ತಿನ್ನುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.

Published by: Ranjitha R K | Apr 14, 2023

ವಾಟರ್ ರಿಟೆನ್ಶನ್ ಸಮಸ್ಯೆಯನ್ನು ಕಡಿಮೆ ಮಾಡಲು ಯಾವಾಗಲಾದರೂ ಬೆಳಗಿನ ಉಪಹಾರದಲ್ಲಿ ಅಥವಾ ಮಧ್ಯಾಹ್ನ ಬೋಜನದಲ್ಲಿ ಇದನ್ನೂ ತಿನ್ನಬಹುದು.

Published by: Ranjitha R K | Apr 14, 2023

ಪಪ್ಪಾಯವನ್ನು ಮಿಡ್ ಮಾರ್ನಿಂಗ್ ಅಥವಾ ಸಂಜೆಯ ಸ್ನಾಕ್ ವೇಳೆ ಸೇವಿಸಬಹುದು.

Published by: Ranjitha R K | Apr 14, 2023

VIEW ALL

Read Next Story