ದೇಶದ ಈ ನಗರದಲ್ಲಿ ಈರುಳ್ಳಿ ತಿನುವುದೇ ಇಲ್ಲ ! ಭೂತ ಕನ್ನಡಿ ಹಾಕಿ ಹುಡುಕಿದರೂ ಸಿಗಲ್ಲ ನೀರುಳ್ಳಿ

Ranjitha R K
Feb 28,2025


ಈರುಳ್ಳಿ ಇಲ್ಲದೆ ಅದೆಷ್ಟೋ ಅಡುಗೆ ಪೂರ್ಣ ಅನ್ನಿಸುವುದೇ ಇಲ್ಲ.


ಬಹುತೇಕ ಎಲ್ಲಾ ಮನೆಗಳಲ್ಲಿಯೂ ಈರುಳ್ಳಿ ಬಳಕೆ ಇದ್ದೇ ಇರುತ್ತದೆ.


ಆದರೆ ದೇಶದ ಈ ಪ್ರದೇಶದಲ್ಲಿ ಈರುಳ್ಳಿಗೆ ನಿರ್ಬಂಧವಿದೆ.


ಇಲ್ಲಿ ಯಾರೂ ಈರುಳ್ಳಿ ಕತ್ತರಿಸುವಂತಿಲ್ಲ, ಅಡುಗೆಗೆ ಬಳಸುವಂತಿಲ್ಲ.


ಜಮ್ಮು ಕಾಶ್ಮೀರದ ಕಟಾರದಲ್ಲಿ ಈರುಳ್ಳಿಯನ್ನು ಯಾರೂ ಬಳಸುವುದಿಲ್ಲ.


ಕಟಾರದಿಂದ ವೈಷ್ಣೋದೇವಿಯ ದರ್ಶನಕ್ಕೆ ಜನ ತೆರಳುತ್ತಾರೆ.


ಕಟಾರದಲ್ಲಿ ಈರುಳ್ಳಿ ತಿನ್ನುವುದು ಮಾತ್ರವಲ್ಲ ಅದರ ಮಾರಾಟ ಕೂಡಾ ನಿಷೇಧ


ಭಕ್ತಾಧಿಗಳ ನಂಬಿಕೆಯ ಅನುಸಾರ ಇಲ್ಲಿ ಸರ್ಕಾರ ಕೂಡಾ ಈರುಳ್ಳಿ ಮಾರಾಟವನ್ನು ನಿಷೇಧಿಸಿದೆ.


ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story