ಬೇಸಿಗೆ ಬಂದ ಕೂಡಲೇ ದೇಹ ತಂಪು ಮಾಡುವ ಸೌತೆಕಾಯಿಯನ್ನು ಸೇವಿಸಲಾಗುತ್ತದೆ. ಇದನ್ನು ಸೇವಿಸುವ ಮೂಲಕ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.

Ranjitha R K
Apr 11,2023


ಸೌತೆಕಾಯಿಯಲ್ಲಿ ಅನೇಕ ಪೋಷಕ ತತ್ವಗಳಿರುತ್ತದೆ. ಇದರಿಂದ ದೇಹದ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು.


ಸೌತೆಕಾಯಿಯಲ್ಲಿ ಅಪಾರ ಪ್ರಮಾಣದಲ್ಲಿ ವಿಟಮಿನ್ ಇರುತ್ತದೆ. ಇದರಿಂದ ದೇಹ ಎನರ್ಜಿಟಿಕ್ ಆಗಿ ಇರುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ.


. ಸೌತೆಕಾಯಿಯಲ್ಲಿ ಮೆಗ್ನೆಶಿಯಂ, ಪೊಟ್ಯಾಷಿಯಂ, ಮತ್ತು ಫೈಬರ್ ಇರುತ್ತದೆ. ಇದು ದೇಹದ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.


ಸೌತೆಕಾಯಿಯಲ್ಲಿ ಫೈಬರ್ ಅಂಶ ಕೂಡಾ ಅಧಿಕವಾಗಿರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ.


ಸೌತೆಕಾಯಿಯಲ್ಲಿ ಕ್ಯಾಲೋರಿ ಕೂಡಾ ಅಧಿಕ ಪ್ರಮಾಣದಲ್ಲಿರುತ್ತದೆ. ಇದರ ಸೇವನೆಯಿಂದ ಕೊಬ್ಬು ಸಂಗ್ರಹವಾಗುವುದಿಲ್ಲ.


ಸೌತೆಕಾಯಿ ತ್ವಚೆಯ ಸೌಂದರ್ಯವನ್ನು ಕಾಪಾಡುವಲ್ಲಿಯೂ ಸಹಾಯ ಮಾಡುತ್ತದೆ. ಇದರ ಸೇವನೆ ಟ್ಯಾನಿಂಗ್ ಸಮಸ್ಯೆಯನ್ನು ನಿವಾರಿಸುತ್ತದೆ.


ಸೌತೆಕಾಯಿಯಲ್ಲಿ ಎಸ್ಕಾರ್ಬಿಕ್ ಆಸಿಡ್ ಮತ್ತು ಕೆಫಿಕ್ ಆಸಿಡ್ ಇರುತ್ತದೆ. ಇದು ಮೂಳೆಗಳನ್ನು ಬಲಿಷ್ಟವಾಗಿಸಲು ಸಹಾಯ ಮಾಡುತ್ತದೆ.

VIEW ALL

Read Next Story