ಖಾಲಿ ಹೊಟ್ಟೆಯಲ್ಲಿ ಕೇವಲ 10 ಕರಿಬೇವಿನ ಎಲೆಗಳನ್ನು ತಿಂದು ನೋಡಿ! ತಿಂಗಳಲ್ಲಿ ಕಾಣುವುದು ಈ ಅದ್ಭುತ ಬದಲಾವಣೆ

Published by: Zee Team | Apr 07, 2023

ಕರಿಬೇವಿನ ಲೆಗಳನ್ನು ಖಾಲಿ ಹೊಟ್ಟೆಯಲ್ಲಿ 120 ದಿನಗಳವರೆಗೆ ತಿನ್ನುತ್ತಾ ಬಂದರೆ ನಿಮ್ಮ ದೇಹದಲ್ಲಿ ಅದ್ಭುತ ಬದಲಾವಣೆಯಾಗುತ್ತದೆ.

Published by: Zee Team | Apr 07, 2023

ಪ್ರತಿ ದಿನ ಬೆಳಿಗ್ಗೆ 10 ಕರಿಬೇವಿನ ಎಲೆಗಳನ್ನು ತಿನ್ನುತ್ತಾ ಬಂದರೆ ಮೂರೇ ತಿಂಗಳಲ್ಲಿ ದೇಹದ ತೂಕದಲ್ಲಿ ಇಳಿಕೆ ಕಂಡು ಬರಲಿದೆ.

Published by: Zee Team | Apr 07, 2023

ರಕ್ತಹೀನತೆಯಿಂದ ಬಳಲುತ್ತಿರುವವರು ಕರಿಬೇವಿನ ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ರಕ್ತಹೀನತೆಯ ಸಮಸ್ಯೆ ನಿವಾರಣೆಯಾಗುತ್ತದೆ.

Published by: Zee Team | Apr 07, 2023

ಕರಿಬೇವಿನ ರಸವನ್ನು ಸೇವಿಸುವುದರಿಂದ ದೃಷ್ಟಿ ದೋಷವನ್ನು ತಡೆಗಟ್ಟಬಹುದು. ಮ್ಯಾಕ್ಯುಲರ್ ಡಿಸೆನರೆಶನ್ ಪರಿಣಾಮಗಳನ್ನು ತಡೆಗಟ್ಟಬಹುದು.

Published by: Zee Team | Apr 07, 2023

ಮಲಬದ್ದತೆ ಸಮಸ್ಯೆ ಇದ್ದರೆ ಕರಿಬೇವಿನ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಅದನ್ನು ಜೇನು ತುಪ್ಪದೊಂದಿಗೆ ಸೇವಿಸಬೇಕು. ಮೂರು ನಾಲ್ಕು ದಿನಗಳಲ್ಲಿ ಪರಿಣಾಮ ಕಾಣಿಸುತ್ತದೆ.

Published by: Zee Team | Apr 07, 2023

ಬೆಳಗಿನ ಆಯಾಸವನ್ನು ತಡೆಗಟ್ಟಲು ಗರ್ಭಿಣಿಯರು ಕರಿಬೇವಿನ ಎಲೆಯ ರಸವನ್ನು ನಿಂಬೆರಸ ಮತ್ತು ಜೇನು ತುಪ್ಪದೊಂದಿಗೆ ಸೇವಿಸಬೇಕು.

Published by: Zee Team | Apr 07, 2023

ಕರಿಬೇವಿನ ಎಲೆಯನ್ನು ಮಜ್ಜಿಗೆಯೊಂದಿಗೆ ರುಬ್ಬಿ ಸೇವಿಸುವುದರಿಂದ ವಾಕರಿಕೆ ಮತ್ತು ವಾಂತಿ ಸಮಸ್ಯೆ ಕಡಿಮೆಯಾಗುತ್ತದೆ.

Published by: Zee Team | Apr 07, 2023

ಜೀರ್ಣಕ್ರಿಯೆಯನ್ನು ಸುಧಾರಿಸಲು ಕರಿಬೇವಿನ ಎಲೆ, ಪುದಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಅರೆದು ಅದರ ಜ್ಯೂಸ್ ಸೇವಿಸಬೇಕು.

Published by: Zee Team | Apr 07, 2023

ಹಸಿವಿನ ಕೊರತೆ ನೀಗಿಸಲು ಕರಿಬೇವಿನ ಎಲೆಗೆ ಜೀರಿಗೆ ಸೇರಿಸಿ ಮಜ್ಜಿಗೆಯೊಂದಿಗೆ ರುಬ್ಬಿಕೊಂಡು ಕುಡಿಯಿರಿ. ಇದರಿಂದ ಹಸಿವಿನ ಕೊರತೆ ನೀಗುತ್ತದೆ.

Published by: Zee Team | Apr 07, 2023

ಕರಿಬೇವಿನ ಸೊಪ್ಪಿನ ರಸಕ್ಕೆ ಏಲಕ್ಕಿ ಬೆರೆಸಿ ಸೇವಿಸಿದರೆ ಕಿಡ್ನಿ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.

Published by: Zee Team | Apr 07, 2023

VIEW ALL

Read Next Story