ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ತಣ್ಣನೆಯ ವಾತಾವರಣವು ಚರ್ಮದಿಂದ ಹಿಡಿದು ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.

Chetana Devarmani
Jan 09,2023

ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ಚಳಿಗಾಲದಲ್ಲಿ ಸಾಮಾನ್ಯವಾಗಿ ತಲೆಹೊಟ್ಟಿನ ಸಮಸ್ಯೆ ಎದುರಾಗುತ್ತದೆ.

ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ತಲೆಹೊಟ್ಟಿನಿಂದ ತುರಿಕೆ ಬಿಡುವುದಲ್ಲದೇ, ನಮ್ಮ ಸೌಂದರ್ಯಕ್ಕೂ ಅದು ಧಕ್ಕೆ ತರಬಹುದು.

ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ತೆಂಗಿನ ಎಣ್ಣೆಯಿಂದ ಮಸಾಜ್‌ ಮಾಡಿದರೆ ತಲೆಹೊಟ್ಟು ಮುಂತಾದ ಸಮಸ್ಯೆಗಳು ಕೆಲವೇ ದಿನಗಳಲ್ಲಿ ಗುಣವಾಗುತ್ತವೆ.

ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ಟೀ ಟ್ರೀ ಆಯಿಲ್‌ ಸಹ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ಒಂದು ಕಪ್ ಮೊಸರಿಗೆ ಒಂದು ಚಮಚ ಅಡಿಗೆ ಸೋಡಾ ಬೆರೆಸಿ ಹಚ್ಚಿದ್ರೆ ತಲೆಹೊಟ್ಟು ನಿವಾರಣೆಯಾಗುತ್ತದೆ.

ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ

ಅಲೋವೆರಾ ಜೆಲ್ - ಟೀ ಟ್ರೀ ಆಯಿಲ್‌ ಸೇರಿಸಿ ಹಚ್ಚಿದರೆ ತಲೆಹೊಟ್ಟು ಮಾಯವಾಗಿ, ಕೂದಲಿಗೆ ಹೊಳಪು ಬರುತ್ತದೆ.

VIEW ALL

Read Next Story