ಹೆಣ್ಣುಮಕ್ಕಳು ಸುಂದರವಾಗಿ ಕಾಣಲು ಲಿಪ್‌ಸ್ಟಿಕ್ ಬಳಸುತ್ತಾರೆ. ಅದ್ರೆ ಅವರು ಆಯ್ದುಕೊಳ್ಳುವ ಲಿಪ್‌ಸ್ಟಿಕ್ ಬಣ್ಣ ಅವರ ಸ್ವಭಾವ ಏನು ಎಂದು ತಿಳಿಸಿಕೊಡುತ್ತದೆ ಅಂತಾ ನಿಮಗೆ ಗೊತ್ತಾ? ಹಾಗಾದರೆ ಯಾವ ಸ್ವಭಾವದವರು ಯಾವ ಬಣ್ಣದ ಲಿಪ್‌ಸ್ಟಿಕ್ ಬಳಸುತ್ತಾರೆ? ಬನ್ನೀ ನೋಡೋಣ.
ಹುಡುಗಿ ಹೆಚ್ಚಾಗಿ ಕೆಂಪು ಲಿಪ್‌ಸ್ಟಿಕ್ ಆಯ್ದುಕೊಂಡರೆ. ಆಕೆ ಎಕ್ಸ್‌ಟ್ರೋವರ್ಟ್ ಎಂದು ಅರ್ಥ. ಈ ಬಣ್ಣ ಇಷಟ ಪಡುವವರು ತಪ್ಪು ಮಾಡಿದವರನ್ನ ದೈರ್ಯವಾಗಿ ಎದುರದಬಲ್ಲರು ಎಂಬ ನಂಬಿಕೆ ಇದೆ.
ನ್ಯೂಡ್ ಲಿಪ್‌ಸ್ಟಿಕ್ ಬಳಸುವ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಕ್ಲಾಸಿಯಾಗಿ ಇರಲು ಇಷ್ಟ ಪಡುತ್ತಾರಂತೆ.
ಗುಲಾಬಿ ಬಣ್ಣ ಇಷ್ಟ ಪಡುವ ಹೆಣ್ಣುಮಕ್ಕಳು ಸಾಮಾನ್ಯವಾಗಿ ಚಿಕ್ಕ ಮಕ್ಕಳಂತೆ ವರ್ತಿಸುತ್ತಾರೆ ಎಂದು ಹೇಳಲಾಗುತ್ತದೆ.
ಡಾರ್ಕ್ ಪಿಂಕ್ ಬಣ್ಣದ ಲಿಪ್‌ಸ್ಟಿಕ್ ಬಳಸುವವರು ಶಕ್ತಿಯುತವಾಗಿ ಇರುತ್ತಾರಂತೆ.
ಕಂದು ಬಣ್ಣ ಇಷ್ಟ ಪಡುವ ಮಹಿಳೆಯರು ಬಹಳ ಸ್ಮಾರ್ಟ್ ಆಗಿ ಯೋಚಿಸುತ್ತಾರೆ. ಅಷ್ಟೇ ಅಲ್ಲ ಅತಿಯಾದ ಆತ್ಮ ವಿಶ್ವಾಸವನ್ನೂ ಕೂಡ ಈ ಮಹಿಳೆಯರು ಹೊಂದಿರುತ್ತಾರೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.