ರಾತ್ರಿ ಮಲಗುವಾಗ ಕೂದಲನ್ನು ಕಟ್ಟುದಿದ್ದರೆ ಆಗುವ ಅನಾನುಕೂಲಗಳು

Yashaswini V
Dec 08,2023

ಕೂದಲು

ಸಾಮಾನ್ಯವಾಗಿ ಹುಡುಗಿಯರು ರಾತ್ರಿ ಮಲಗುವಾಗ ಕೂದಲನ್ನು ಕಟ್ಟದೆ ಅಥವಾ ಜಡೆ ಹೆಣಿಯದೆ ಹಾಗೆ ಬಿಟ್ಟು ಮಲಗುತ್ತಾರೆ.

ಕೂದಲಿನ ಆರೋಗ್ಯ

ಈ ಅಭ್ಯಾಸವು ಕೂದಲಿನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದರ ಅನಾನುಕೂಲಗಳೆಂದರೆ...

ದುರ್ಬಲ ಕೂದಲು

ಕೂದಲು ತೆರೆದು ಮಲಗುವುದರಿಂದ ಕೂದಲು ದುರ್ಬಲವಾಗುತ್ತದೆ

ತಲೆಹೊಟ್ಟು

ರಾತ್ರಿ ವೇಳೆ ಕೂದಲನ್ನು ಕಟ್ಟದೆ ಮಲಗುವುದರಿಂದ ತಲೆಹೊಟ್ಟು ಸಮಸ್ಯೆ ಹೆಚ್ಚಾಗುತ್ತದೆ.

ಕೂದಲು ಉದುರುವಿಕೆ

ರಾತ್ರಿಯಲ್ಲಿ ಕೂದಲು ತೆರೆದು ಮಲಗುವುದರಿಂದ ಇದು ಕೂದಲು ಉದುರುವಿಕೆ ಸಮಸ್ಯೆಗೂ ಕಾರಣವಾಗುತ್ತದೆ.

ಕಾಂತಿ

ಕೂದಲು ತೆರೆದು ಮಲಗುವುದು ಕೂಡ ಕೂದಲಿನ ಹೊಳಪಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೂದಲಿನ ಕಾಂತಿ ಕಡಿಮೆಯಾಗುತ್ತದೆ.

ಸ್ಪ್ಲಿಟ್ ಹೇರ್

ಕೂದಲನ್ನು ಕಟ್ಟದೆ ಮಲಗುವುದರಿಂದ ಸ್ಪ್ಲಿಟ್ ಹೇರ್ ಸಮಸ್ಯೆ ಹೆಚ್ಚಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story