5. ಮನಿ ಪ್ಲಾಂಟ್ ಇತರರಿಂದ ಪಡೆಯುವುದು ಅಥವಾ ಕೊಡುವುದು ಅಶುಭವಾಗಿದೆ. ಇದರಿಂದ ಶುಕ್ರ ಗ್ರಹ ಮುನಿಸಿಕೊಳ್ಳುತ್ತದೆ.ಇದನ್ನು ಒಣಗಲು ಬಿಡಬೇಡಿ.
4. ಮನೆಯ ಹೊರಗೆ ಈ ಬಳ್ಳಿಯನ್ನು ಎಂದಿಗೂ ನೆಡಬಾರದು ಎಂದೂ ನೋಡ ಹೇಳಲಾಗುತ್ತದೆ. ಅದನ್ನು ಯಾವಾಗಲು ಮನೆಯ ಒಳಗೆ ಇಡಬೇಕು ಎನ್ನಲಾಗುತ್ತದೆ.
3. ಈ ಗಿಡದ ಬಳ್ಳಿ ನೆಲಕ್ಕೆ ತಾಕಬಾರದು ಎಂಬುದರ ವಿಶೇಷ ಕಾಳಜಿವಹಿಸಿ. ಒಣಗಿ ಹೋದ ಮನಿ ಪ್ಲಾಂಟ್ ಮನೆಗೂ ಕೂಡ ದೌರ್ಭಾಗ್ಯ ತರುತ್ತದೆ.
2. ಈ ಬಳ್ಳಿಯನ್ನು ಯಾವಾಗಲು ಮನೆಯ ದಕ್ಷಿಣ ಪೂರ್ವ ದಿಕ್ಕಿನಲ್ಲಿ ನೆಡಬೇಕು. ಈ ದಿಕ್ಕನ್ನು ಶ್ರೀಗಣೇಶನ ದಿಕ್ಕೆಂದು ಪರಿಗಣಿಸಲಾಗುತ್ತದೆ.
1. ತಪ್ಪಾದ ದಿಕ್ಕಿನಲ್ಲಿ ನೆಡಲಾದ ಮನಿ ಪ್ಲಾಂಟ್ ಲಾಭದ ಬದಲು ಹಾನಿಯುಂಟು ಮಾಡುತ್ತದೆ. ವಾಸ್ತು ತಜ್ಞರ ಪ್ರಕಾರ ಮನೆಯ ಉತ್ತರ-ಪೂರ್ವ ದಿಕ್ಕಿನಲ್ಲಿ ಈ ಬಳ್ಳಿಯನ್ನು ನೆಡಬಾರದು.