ಬೆಳಗಿನ ವೇಳೆ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಮಾರುದ್ದ ಬೆಳೆಯುತ್ತೆ ಕೂದಲು

Published by: Yashaswini V | Apr 24, 2025

ಬೆಳಗಿನ ಅಭ್ಯಾಸಗಳು

ಉತ್ತಮ ಅಭ್ಯಾಸದೊಂದಿಗೆ ನಿಮ್ಮ ದಿನವನ್ನು ಆರಂಭಿಸಿದರೆ ಮನಸ್ಸು ನಿರಾಳವಾಗಿರುವುದು ಮಾತ್ರವಲ್ಲ ಇದು ಕೂದಲಿನ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ.

Published by: Yashaswini V | Apr 24, 2025

ಕೂದಲಿನ ಬೆಳವಣಿಗೆ

ಹೇರ್ ಫಾಲ್ ನಿಂದ ಮುಕ್ತಿ ಪಡೆದು ನೀವು ನೈಸರ್ಗಿಕವಾಗಿ ಆರೋಗ್ಯಕರವಾದ ಬಲಿಷ್ಠ, ದಪ್ಪ ಕೂದಲನ್ನು ಹೊಂದಲು ಬಯಸಿದರೆ ಬೆಳಿಗ್ಗೆ ವೇಳೆ ಈ ಐದು ಸರಳ ಅಭ್ಯಾಸಗಳು ಲಾಭದಾಯಕವಾಗಿವೆ.

Published by: Yashaswini V | Apr 24, 2025

ನೆತ್ತಿಯ ಮಸಾಜ್

ಬೆಳಿಗ್ಗೆ ಎದ್ದ ಕೂಡಲೇ ಒಂದೆರಡು ನಿಮಿಷ ಹೇರ್ ಮಸಾಜ್ ಮಾಡಿಕೊಂಡರೆ ಇದು ಕೂದಲಿನ ಕಿರುಚೀಲಗಳಿಗೆ ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ. ಜೊತೆಗೆ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Published by: Yashaswini V | Apr 24, 2025

ನೀರು

ಎದ್ದ ಕೂಡಲೇ ಒಂದು ಗ್ಲಾಸ್ ನೀರು ಕುಡಿಯುವುದರೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕುವ ಜೊತೆಗೆ ನೆತ್ತಿಯನ್ನು ಸಹ ಹೈಡ್ರೀಕರಿಸುತ್ತದೆ.

Published by: Yashaswini V | Apr 24, 2025

ಪ್ರೋಟೀನ್ ರಿಚ್ ಫುಡ್

ಬೆಳಗಿನ ಉಪಹಾರದಲ್ಲಿ ಮೊಟ್ಟೆ, ದಾಲ್, ನಟ್ಸ್ ಸೇರಿದಂತೆ ಕೂದಲನ್ನು ಗಟ್ಟಿಯಾಗಿಸುವಂತಹ ಪ್ರೋಟೀನ್ ರಿಚ್ ಆಹಾರಗಳನ್ನು ಸೇವಿಸಿ.

Published by: Yashaswini V | Apr 24, 2025

ಹೇರ್ ಸೀರಮ್

ಧೂಳು, ಮಾಲಿನ್ಯದಿಂದ ನಿಮ್ಮ ಕೂದಲನ್ನು ರಕ್ಷಿಸಲು ಮನೆಯಿನ ಹೊರ ಹೋಗುವ ಮೊದಲು ಹೇರ್ ಸೀರಮ್ ಅನ್ನು ಕೂದಲಿಗೆ ಅನ್ವಯಿಸ

Published by: Yashaswini V | Apr 24, 2025

ಯೋಗ

ಒತ್ತಡ ರಹಿತವಾಗಿದ್ದಾಗ ಮಾತ್ರ ಕೂದಲು ಸೊಂಪಾಗಿ ಬೆಳೆಯುತ್ತದೆ. ಇದಕ್ಕಾಗಿ ಬೆಳಿಗ್ಗೆ ಕನಿಷ್ಠ 10ನಿಮಿಷಗಳಾದರೂ ಯೋಗವನ್ನು ಮಾಡಿ.

Published by: Yashaswini V | Apr 24, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Apr 24, 2025

VIEW ALL

Read Next Story