ಈ ಆಸನವನ್ನು ದಿನಕ್ಕೆ 30 ಬಾರಿ ಮಾಡಿ ತೂಕ ಬೇಗನೇ ಕಡಿಮೆಯಾಗುತ್ತದೆ

Published by: Zee Team | May 05, 2023

ನಿತ್ಯ ಯೋಗ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಅದರ ಪರಿಣಾಮ ಕಾಣಿಸುತ್ತದೆ.

Published by: Zee Team | May 05, 2023

ಈ ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಅಹಾಯ ಮಾಡುತ್ತದೆ.

Published by: Zee Team | May 05, 2023

ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಒಂದು ತಿಂಗಳಲ್ಲಿ 2 ಕಿಲೋ ತೂಕ ಕಳೆದುಕೊಳ್ಳಬಹುದು.

Published by: Zee Team | May 05, 2023

ಬೆನ್ನು ನೋವು, ಕೀಲು ನೋವು ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತಾ ಬರುತ್ತದೆ.

Published by: Zee Team | May 05, 2023

ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ರಕ್ತ ಪರಿಚಲನೆ ಸುಗಮವಾಗಿ ಆಗುತ್ತದೆ. ಇದರಿಂದ ಮೈ ಕಾಂತಿ ಹೆಚ್ಚುತ್ತದೆ.

Published by: Zee Team | May 05, 2023

ಸೂರ್ಯ ನಮಸ್ಕಾರ ಮಾಡುವುದರಿಂದ ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಂಡು ಬರುತ್ತದೆ.

Published by: Zee Team | May 05, 2023

ಸೂರ್ಯ ನಮಸ್ಕಾರ ಮಾಡುವುದರಿಂದ ಕೂದಲಿನ ಆರೋಗ್ಯವೂ ಸುಧಾರಿಸುತ್ತದೆ.

Published by: Zee Team | May 05, 2023

VIEW ALL

Read Next Story