1. ಸುಂದರವಾಗಿ ಕಾಣಿಸಿಕೊಳ್ಳುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ ಮತ್ತು ಅದಕ್ಕಾಗಿ ಜನ ಏನೆಲ್ಲಾ ಮಾಡುತ್ತಾರೆ. ಆದರೆ ನಮ್ಮ ಸಣ್ಣಪುಟ್ಟ ತಪ್ಪುಗಳ ಕಾರಣ ವಯಸ್ಸಾಗುವಿಕೆ ಲಕ್ಷಣಗಳು ಕಾಣಲು ಕಾರಣವಾಗುತ್ತವೆ.

Nitin Tabib
May 22,2023


2. ಹೀಗಿರುವಾಗ ರಾತ್ರಿ ಮಲಗುವ ಮುನ್ನ ನೀವು ಕೆಲ ಸಂಗತಿಗಳನ್ನು ನಿಮ್ಮ ಡೇಲಿ ರೂಟೀನ್ ನಲ್ಲಿ ಶಾಮೀಲುಗೊಳಿಸಿದರೆ, ವರ್ಷಾನು ವರ್ಷ ನೀವು ಸುಂದರವಾಗಿ ಕಾಣುವಿರಿ.


3. ಡ್ರೈಫ್ರೂಟ್ ಗಳು ಫೈಬರ್, ಒಮೆಗಾ 3, ವಿಟಮಿನ್, ಪ್ರೊಟೀನ್ ಗಳ ಆಗರವಾಗಿವೆ. ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಅವುಗಳನ್ನು ಸೇವಿಸಿ.


4. ರಾತ್ರಿ ಮಲಗುವ ಮುನ್ನ ಮುಖವನ್ನು ಸ್ವಚ್ಛವಾಗಿ ತೊಳೆದು ಉತ್ತಮ ಗುಣಮಟ್ಟದ ಮಾಯೂಶ್ಚ್ಯುರೈಸರ್ ಅನ್ವಯಿಸಿ ಮಲಗಿ. ಇದರಿಂದ ನಿಮ್ಮ ತ್ವಚೆ ಹೈಡ್ರೆಟ್ ಆಗಿರುತ್ತದೆ.


5. ರಾತ್ರಿ ಸರಿಯಾಗಿ ನಿದ್ರೆ ಮಾಡಿ ಮತ್ತು ಬೆಳಗ್ಗೆ ಎದ್ದು ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದ ನಿಮ್ಮ ಚರ್ಮ ಹೊಳಪು ಪಡೆದುಕೊಳ್ಳುತ್ತದೆ.

VIEW ALL

Read Next Story