1. ರಕ್ತನಾಳಗಳಲ್ಲಿನ ಕೊಳೆ ಬೆಣ್ಣೆಯಂತೆ ಕರಗುತ್ತೆ, ಬೆಳಗ್ಗೆ ಖಾಲಿ ಹೊಟ್ಟೆ ಈ ಒಂದು ಕೆಲಸ ಮಾಡಿ!
2. ಇಂದಿನ ಕಾಲದಲ್ಲಿ ಲೈಫ್ ಸ್ಟೈಲ್ ಹಾಗೂ ಕೆಟ್ಟ ಆಹಾರ ಪದ್ಧತಿಯಿಂದ ರಕ್ತನಾಳಗಳಲ್ಲಿ ಕೊಳೆ ಸಂಗ್ರಹಿಸಲು ಪ್ರಾರಂಭಿಸುತ್ತದೆ.
3. ಇದರಿಂದ ಬ್ಲಡ್ ಸರ್ಕ್ಯೂಲೇಷನ್ ಹಾಳಾಗುತ್ತದೆ ಮತ್ತು ಹೃದಯಾಘಾತದಂತಹ ಮಾರಕ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
4. ಇಂದು ನಾವು ನಿಮಗೆ ಈ ಕೆಟ್ಟ ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯುವ ಉಪಾಯದಳನ್ನು ಹೇಳುತ್ತಿದ್ದೇವೆ.
5. ಅಡುಗೆಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ನೀವು ಈ ಕೆಲಸವನು ಸುಲಭವಾಗಿ ಮಾಡಬಹುದು.
6. ಇದಕ್ಕಾಗಿ 4 ಚಮಚೆ ಒಣದ್ರಾಕ್ಷಿ, 2 ಚಮಚ ಬಾದಾಮ್, ಒಂದು ಚಮಚ ಮೆಂತ್ಯ, 1 ಚಮಚೆ ಸೂರ್ಯಕಾಂತಿ ಬೀಜಗಳು, ಒಂದು ಚಮಚ ಅಗಸೆ ಬೀಜಗಳು ಹಾಗೂ 10 ಚಮಚ ಒಟ್ಸ್ ತೆಗೆದುಕೊಳ್ಳಿ.
7. ಈ ಎಲ್ಲಾ ಪದಾರ್ಥಗಳನ್ನು ಏಕಕಾಲಕ್ಕೆ ನೀರಿನಲ್ಲಿ ನೆನೆ ಹಾಕಿ ಮತ್ತು ಬೆಳಗ್ಗೆ ಅದನ್ನು ಸೋಸಿ ಅದರ ನೀರನ್ನು ಖಾಲಿ ಹೊಟ್ಟೆ ಸೇವಿಸಿ ಮತ್ತು ಪದಾರ್ಥಗಳನ್ನು ಅಗೆಯಿರಿ.
8. ಈ ಉಪಾಯ ಅನುಸರಿಸುವುದರಿಂದ ರಕ್ತನಾಳಗಳಲ್ಲಿನ ಕೊಳೆ ಬೆಣ್ಣೆಯಂತೆ ಕರಗುತ್ತದೆ.
9. ಈ ಮನೆಮದ್ದನ್ನು ಬೆಳಗ್ಗೆ ಅನುಸರಿಸುವುದರಿಂದ ನೀವು ಅಧಿಕ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆಯನ್ನು ಕೂಡ ನಿಯಂತ್ರಿಸಬಹುದು.
10, ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ