1.ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೂರ ಬ್ರೈಡಲ್ ಲುಕ್ ಇರುವ ವಧುಗಳ ಚಿತ್ರಗಳು ಭಾರಿ ವೈರಲ್ ಆಗುತ್ತಿವೆ (ಸೌಜನ್ಯ: Instagram/thequirkbox)

Nitin Tabib
Jan 21,2023


2. ಈ ಬ್ರೈಡಲ್ ಲುಕ್ ನೋಡಿ ನೀವೂ ಗಡಗಡ ನಡುವಿರಿ


3. ಮೊದಲ ನೋಟದಲ್ಲಿ ನೀವು ಯಾವುದಾದರೊಂದು ಪ್ರಾಣಿ ನೋಡುತ್ತಿರುವಿರಿ ಎಂಬ ಅನುಭವ ನಿಮಗಾಗುತ್ತದೆ.


4.ವಾಸ್ತವದಲ್ಲಿ ಇದೊಂದು ಪ್ರಯೋಗವಾಗಿದ್ದು, ಇದರಲ್ಲಿ ವಧುವಿಗೆ ಕಾಡು ವಧುವಿನ ಲುಕ್ ನೀಡಲಾಗಿದೆ.


5.ಇದರಲ್ಲಿ ನೀವು ವಧುವನ್ನು ಕೆಲವೊಮ್ಮೆ ಹೆಣ್ಣು ಹುಲಿ ಅಥವಾ ಹೆಣ್ಣು ಕೋತಿಯ ರೂಪದಲ್ಲಿ ನೋಡಬಹುದು


6.ಸಾಮಾಜಿಕ ಮಾಧ್ಯಮಗಳಲ್ಲಿ ಈ ಬ್ರೈಡಲ್ ಲುಕ್ ಭಾರಿ ಹೆಡ್ಲೈನ್ ಗಿಟ್ಟಿಸುತ್ತಿವೆ


7.ಚಿಂಪಾಂಜಿ ಲುಕ್ ನಲ್ಲಿರುವ ವಧುವನ್ನು ನೀವೆಂದಾದರೂ ನೋಡಿದ್ದೀರಾ?


8.ಖ್ಯಾತ ಕಲಾವಿದ ಜಯೇಶ್ ಸಚದೇವಾ ಅವರು ತಮ್ಮ ಜಬರ್ದಸ್ತ್ ಕಲೆಯನ್ನು ಬಳಸಿ ಈ ಲುಕ್ ಗಳನ್ನು ತಯಾರಿಸಿದ್ದಾರೆ.

VIEW ALL

Read Next Story