ನಿಮಗೆ ಥೈರಾಯ್ಡ್ ಸಮಸ್ಯೆ ಇದೆಯಾ? ಹಾಗಾದರೆ ಈ ಆಹಾರಗಳಿಂದ ದೂರ ಇರಿ...

Published by: Zee Kannada News Desk | Jan 21, 2024

ಕೆಫೀನ್

ಹೆಚ್ಚು ಕೆಫೀನ್ ಸೇವನೆಯು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ.ಥೈರಾಯ್ಡ್ ಗುಣಪಡಿಸುವ ಕಾರ್ಯವನ್ನು ನಿಧಾನಗೊಳಿಸುತ್ತದೆ. ಇದರಿಂದಾಗಿ ಕಾಫಿ ಸೇವನೆಯಿಂದ ದೂರ ಉಳಿಯಬೇಕು.

Published by: Zee Kannada News Desk | Jan 21, 2024

ಸಕ್ಕರೆ ತಿಂಡಿ

ಸಕ್ಕರೆಯುಳ್ಳ ತಿಂಡಿ ಮತ್ತು ಪಾನೀಯಗಳನ್ನು ಸೇವಿಸುವುದರಿಂದ ದೇಹದಲ್ಲಿ ಉರಿಯೂತ ಹೆಚ್ಚಾಗುವುದರೊಂದಿಗೆ, ಥೈರಾಯ್ಡ್ ಕಾರ್ಯವನ್ನು ದುರ್ಬಲಗೊಳಿಸುತ್ತದೆ.

Published by: Zee Kannada News Desk | Jan 21, 2024

ಮದ್ಯ

ಅತಿಯಾದ ಮದ್ಯ ಸೇವನೆಯು ಥೈರಾಯ್ಡ್ ಹಾರ್ಮೋನ್ ಸಂಶ್ಲೇಷಣೆಯನ್ನು ದುರ್ಬಲಗೊಳಿಸುತ್ತದೆ. ಇದು ಥೈರಾಯ್ಡ್ ಹಾರ್ಮೋನ್ ಸ್ರವಿಸುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Published by: Zee Kannada News Desk | Jan 21, 2024

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್, ಕಾರ್ಬೋಹೈಡ್ರೆಟ್ ಮತ್ತು ಸಂರಕ್ಷಕಗಳು ಅಧಿಕವಾಗಿರುತ್ತವೆ. ಇವು ಥೈರಾಯ್ಡ್ ಹಾರ್ಮೋನ್ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ.

Published by: Zee Kannada News Desk | Jan 21, 2024

ಅಯೋಡಿನ್ ಆಹಾರಗಳು

ಉತ್ತಮ ಥೈರಾಯ್ಡ್ ಕಾರ್ಯಕ್ಕೆ ಅಯೋಡಿನ್ ಅತ್ಯಗತ್ಯ. ಅದರೆ ಹೆಚ್ಚು ಅಯೋಡಿನ್ ತೆಗೆದುಕೊಳ್ಳುವುದರಿಂದ ಥೈರಾಯ್ಡ್ ಗ್ರಂಥಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Published by: Zee Kannada News Desk | Jan 21, 2024

ಸೋಯಾ ಉತ್ಪನ್ನಗಳು

ಸೋಯಾ ಉತ್ಪನ್ನಗಳು ಗೋಟ್ರೋಜೆನ್‌ಗಳಲ್ಲಿ ಸಮೃದ್ಧವಾಗಿವೆ. ಇದು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಇವುಗಳ ಸೇವನೆ ಉತ್ತಮವಲ್ಲ.

Published by: Zee Kannada News Desk | Jan 21, 2024

VIEW ALL

Read Next Story