ನಿಮಗೆ PCOS ಇದೆಯಾ? ಹಾಗಾದರೆ ಈ ಆಹಾರಗಳಿಂದ ದೂರವಿರಿ

Published by: Zee Kannada News Desk | Jun 12, 2024

PCOS

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಇರುವವರಿಗೆ ಮುಟ್ಟಿನ ಸಮಸ್ಯೆಗಳು ಕಾಡುವುದು ಕಾಮನ್‌.

Published by: Zee Kannada News Desk | Jun 12, 2024

ಜೀವನಶೈಲಿ

ನೀವು PCOS ನಿಂದ ಬಳಲುತ್ತಿದ್ದರೆ, ಆಹಾರ ಮತ್ತು ಜೀವನಶೈಲಿ ಬಗ್ಗೆ ಗಮನ ಹರಿಸುವುದು ತುಂಬಾ ಮುಖ್ಯ.

Published by: Zee Kannada News Desk | Jun 12, 2024

ದೇಶದಲ್ಲಿ PCOS ಸಂಖ್ಯೆ

ವಾಸ್ತವವಾಗಿ, ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪಕಾರ, ದೇಶದಲ್ಲಿ PCOS ಹೊಂದಿರುವವರ ಸಂಖ್ಯೆ 3.7 ಮತ್ತು 22.5 ರ ನಡುವೆ ಇದೆ.

Published by: Zee Kannada News Desk | Jun 12, 2024

ತೂಕ ಹೆಚ್ಚಳ

PCOS ಇರುವವರಿಗೆ ಸಾಮಾನ್ಯವಾಗಿ ತೂಕ ಹೆಚ್ಚಾಗುವುದು ಕಾಮನ್‌.

Published by: Zee Kannada News Desk | Jun 12, 2024

ಸಂಸ್ಕರಿಸಿದ ಆಹಾರ

ಸಂಸ್ಕರಿಸಿದ ಆಹಾರಗಳು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡಬಹುದು.

Published by: Zee Kannada News Desk | Jun 12, 2024
Published by: Zee Kannada News Desk | Jun 12, 2024

ಇನ್ಸುಲಿನ್

ನಿಮ್ಮ ಆಹಾರದಲ್ಲಿ ಸಕ್ಕರೆ ಆಹಾರಗಳನ್ನು ತಪ್ಪಿಸಿ. ಇದರಿಂದ ನಿಮ್ಮ ದೇಹಕ್ಕೆ ಇನ್ಸುಲಿನ್ ಅನ್ನು ನಿಯಂತ್ರಿಸಲು ಕಷ್ಟವಾಗುತ್ತದೆ.

Published by: Zee Kannada News Desk | Jun 12, 2024

ಮಧ್ಯ ಸೇವನೆ

ಆಲ್ಕೊಹಾಲ್‌ ಸೇವನೆಯಿಂದ ನಿಮ್ಮ ಹಾರ್ಮೋನ್ ಸಮತೋಲನಗೆ ಅಡ್ಡ ಆಗುತ್ತದೆ

Published by: Zee Kannada News Desk | Jun 12, 2024

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Zee Kannada News Desk | Jun 12, 2024

VIEW ALL

Read Next Story