ಒಂದು ತಿಂಗಳು ಉಪ್ಪು ತಿನ್ನದಿದ್ದರೆ ಏನಾಗುತ್ತದೆ ಗೊತ್ತಾ..?


ಅತಿಯಾದ ಅಥವಾ ಅತಿ ಕಡಿಮೆ ಉಪ್ಪನ್ನು ತಿನ್ನುವುದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.


ದೀರ್ಘಕಾಲದವರೆಗೆ ಉಪ್ಪನ್ನು ಸಂಪೂರ್ಣವಾಗಿ ತ್ಯಜಿಸಿದರೆ, ದೇಹದ ಮೇಲೆ ಕೆಟ್ಟ ಪರಿಣಾಮಕ್ಕೆ ಎಡ ಮಾಡಿಕೊಟ್ಟಂತಾಗುತ್ತೆ.


ಅಧಿಕ ಉಪ್ಪು ಸೇವನೆಯು ಅಧುಕ ರಕ್ತದೊತ್ತಡದ ಕಾರಣಗಳಲ್ಲಿ ಒಂದಾಗಿದೆ.


ಮಿತವಾಗಿ ಉಪ್ಪನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು.


ರಕ್ತದಲ್ಲಿನ ಕಡಿಮೆ ಉಪ್ಪಿನ ಮಟ್ಟವು ಎಲೆಕ್ಟ್ರೋಲೈಟ್‌ ಅಸಮತೋಲನಕ್ಕೆ ಕಾರಣವಾಗಬಹುದು.


ಸ್ನಾಯು ಸೆಳೆತ, ದೌರ್ಬಲ್ಯ ಮತ್ತು ತಲೆತಿರುಗುವಿಕೆ ಸಂಭವಿಸುತ್ತದೆ.


ಉಪ್ಪಿನ ಕೊರತೆಯು ಥೈರಾಯ್ಡ್‌ ಸಮಸ್ಯೆಗಳು ಮತ್ತು ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.


ವಯಸ್ಕರು ದಿನಕ್ಕೆ ಐದು ಗ್ರಾಂ ಉಪ್ಪನ್ನು ಸೇವಿಸಬೇಕು. ಇದು ಒಂದು ಟೀ ಚಮಚಕ್ಕೆ ಸಮಾನವಾಗಿರುತ್ತದೆ.

VIEW ALL

Read Next Story