ಸ್ಟೀಲ್ ಪಾತ್ರೆಗಳಲ್ಲಿ ಈ ಖಾದ್ಯಗಳನ್ನು ಎಂದೂ ಬೇಯಿಸದಿರಿ

Published by: Ranjitha R K | May 01, 2023

ಸ್ಟೀಲ್ ಪಾತ್ರೆಗಳ ತಳ ತೆಳ್ಳಗಿರುತ್ತದೆ. ಇದನ್ನು ಬಹಳ ಹೊತ್ತು ಗ್ಯಾಸ್ ಮೇಲೆ ಇಟ್ಟರೆ ಆಹಾರ ತಳ ಹಿಡಿಯುವ ಸಾಧ್ಯತೆ ಹೆಚ್ಚು.

Published by: Ranjitha R K | May 01, 2023

ನಾನ್ ವೆಜ್ ಆಹಾರ ಬೇಯಿಸಲು ಬಹಳ ಹೊತ್ತು ತೆಗೆದುಕೊಳ್ಳುತ್ತದೆ. ಮಾಂಸಾಹಾರವನ್ನು ಸ್ಟೀಲ್ ಪಾತ್ರೆಗಳಲ್ಲಿ ಬೇಯಿಸಬಾರದು.

Published by: Ranjitha R K | May 01, 2023

ಹೈ ಆಸಿಡಿಕ್ ಫುಡ್ ಲೋಹದೊಂದಿಗೆ ಬಹಳ ಬೇಗನೆ ಪ್ರತಿಕ್ರಿಯಿಸುತ್ತದೆ. ಇಂಥಹ ಆಹಾರವನ್ನು ಸ್ಟೀಲ್ ಪಾತ್ರೆಗಳಲ್ಲಿ ಬೇಯಿಸಿದರೂ ತಕ್ಷಣ ಇದನ್ನೂ ಬೇರೆ ಪಾತ್ರೆಗೆ ಶಿಫ್ಟ್ ಮಾಡಬೇಕು.

Published by: Ranjitha R K | May 01, 2023

ಸ್ಟೀಲ್ ಪಾತ್ರೆಗಳನ್ನು ಮೈಕ್ರೋವೇವ್ ನಲ್ಲಿ ಇಡಬಾರದು.

Published by: Ranjitha R K | May 01, 2023

ಇದರಲ್ಲಿ ಉಪ್ಪಿನ ಅಂಶ ಪಾತ್ರೆಯ ತಳಭಾಗದಲ್ಲಿ ಶೇಖರಣೆಯಾಗುತ್ತದೆ. ಇದರಿಂದಾಗಿ ಸ್ಟೀಲ್ ಪಾತ್ರೆಗಳಲ್ಲಿ ಉಪ್ಪಿನ ಕಲೆ ಹಾಗೆಯೇ ಉಳಿಯುತ್ತದೆ.

Published by: Ranjitha R K | May 01, 2023

.ಸ್ಟೀಲ್ ಪಾತ್ರೆಗಳಲ್ಲಿ ಹೆಚ್ಚಿನ ಎಣ್ಣೆಯನ್ನು ಬಳಸಬೇಕಾಗುತ್ತದೆ. ಇಲ್ಲವಾದರೆ ಆಹಾರ ತಳಭಾಗಕ್ಕೆ ಅಂಟಿಕೊಳ್ಳುತ್ತದೆ.

Published by: Ranjitha R K | May 01, 2023

ಸ್ಟೀಲ್ ಪಾತ್ರೆಗಳಲ್ಲಿ ಸ್ಮೋಕ್ ಪಾಯಿಂಟ್ ಕಡಿಮೆ ಇರುತ್ತದೆ. ಹೀಗಾಗಿ ಆಹಾರದಲ್ಲಿರುವ ಎನ್ಜಾಯಿಮ್ಸ್ ಹೊರ ಬರುತ್ತದೆ. ನಾನ್ ವೆಜ್ ಆಹಾರದಲ್ಲಿ ಫ್ರೀ ಫ್ಯಾಟಿ ಆಸಿಡ್ ನಿರ್ಮಾಣವಾಗುತ್ತದೆ. ಇದನ್ನೂ ಜೀರ್ಣಿಸಿಕೊಳ್ಳುವುದು ದೇಹಕ್ಕೆ ಕಷ್ಟವಾಗುತ್ತದೆ.

Published by: Ranjitha R K | May 01, 2023

VIEW ALL

Read Next Story