ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಈ ಪಾನೀಯ ಸೇವಿಸಿ

Published by: Ranjitha R K | Dec 12, 2023

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡದ ಸಮಸ್ಯೆಯು ದೇಹಕ್ಕೆ ತುಂಬಾ ಅಪಾಯಕಾರಿ. ಆದರೆ ಆಹಾರದ ಸಹಾಯದಿಂದ ಅದನ್ನು ನಿಯಂತ್ರಣಕ್ಕೆ ತರಬಹುದು.

Published by: Ranjitha R K | Dec 12, 2023

ತೆಂಗಿನ ನೀರು

ಬೆಳಿಗ್ಗೆ ಖಾಲಿ ಹೊಟ್ಟೆಗೆ ತೆಂಗಿನ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.

Published by: Ranjitha R K | Dec 12, 2023

ನುಗ್ಗೆ ಸೊಪ್ಪು

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಬೇಕು.

Published by: Ranjitha R K | Dec 12, 2023

.ಲೆಮನ್ ಟೀ

ಲೆಮನ್ ಟೀ ಕುಡಿಯುವುದರಿಂದ ಕೂಡಾ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

Published by: Ranjitha R K | Dec 12, 2023

ದಾಳಿಂಬೆ ಜ್ಯೂಸ್

ನಿತ್ಯವೂ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರಬಹುದು.

Published by: Ranjitha R K | Dec 12, 2023

ಮೆಂತ್ಯೆ ನೀರು

ಮೆಂತ್ಯೆ ನೀರು ಮಧುಮೇಹ ಮಾತ್ರವಲ್ಲ ಅಧಿಕ ರಕ್ತದೊತ್ತಡವನ್ನು ಕೂಡಾ ನಿಯಂತ್ರಿಸುತ್ತದೆ.

Published by: Ranjitha R K | Dec 12, 2023

ಚಿಯಾ ಬೀಜ

ಚಿಯಾ ಬೀಜಗಳನ್ನು ಸಾಮಾನ್ಯವಾಗಿ ದೇಹ ತೂಕ ಕಡಿಮೆ ಮಾಡಲು ಬಳಸಲಾಗುತ್ತದೆ. ಇದರ ಜೊತೆ ಇದು ಅಧಿಕ ರಕ್ತದೊತ್ತಡವನ್ನು ಕೂಡಾ ನಿಯಂತ್ರಿಸುತ್ತದೆ .

Published by: Ranjitha R K | Dec 12, 2023

ದಾಸವಾಳದ ಹೂವು

ದಾಸವಾಳದ ಹೂವು ಕುದಿಸಿದ ನೀರು ಕೂಡಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Published by: Ranjitha R K | Dec 12, 2023

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಝೀ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ

Published by: Ranjitha R K | Dec 12, 2023

VIEW ALL

Read Next Story