Hair growth: ಕೂದಲು ಎದುರುವಿಕೆ ಅನೇಕರನ್ನು ಕಾಡುವ ಸಮಸ್ಯ, ಇದು ವಯಸ್ಕರಿಂದ ಹಿಡಿದು ವಯಸ್ಸಾವರ ವರೆಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ನುಗ್ಗೆ ಎಲೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ನುಗ್ಗೆ ಎಲೆ, ಆರೋಗ್ಯಕ್ಕೆ ಅಷ್ಟೆ ಅಲ್ಲ ನಿಮ್ಮ ಕೂದಲಿನ ಸಮಸ್ಯೆಗಳಿಗೂ ಕೂಡ ರಾಮಬಾಣದಂತೆ ಕೆಲಸ ಮಾಡುತ್ತದೆ.
ನುಗ್ಗೆ ಎಲೆಯಲ್ಲಿರುವ ವಿಟಮಿನ್ ಕೆ ಪೋಷಕಾಂಶವು ಕೂದಲಿನ ಕಿರುಚೀಲಗಳಲ್ಲಿ ನೈಸರ್ಗಿಕ ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ನುಗ್ಗೆ ಎಲೆ ಕೂದಲಿನ ನೈಸರ್ಗಿಕ ತೇವಾಂಶವನ್ನು ಕಾಪಾಡುತ್ತದೆ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ನುಗ್ಗೆ ಎಲೆಯಲ್ಲಿರುವ ವಿಟಮಿನ್ ಕೆ ಅಂಶ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ.
ನುಗ್ಗೆ ಎಲೆಯಲ್ಲಿ, ಕಬ್ಬಿಣದ ಅಂಶ ಹೇರಳವಾಗಿದೆ.
ನುಗ್ಗೆ ಎಲೆಯಲ್ಲಿರುವ ಅಂಶ ರಕ್ತದಲ್ಲಿನ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ.
ನುಗ್ಗೆ ಎಲೆ ಸೇವನೆಯಿಂದ ಕೂದಲು ಮತ್ತು ಕಿರುಚೀಲಗಳಿಗೆ ಅಗತ್ಯವಾದ ಪೋಷಣೆಯನ್ನು ನೀಡುವ ಮೂಲಕ ಅವುಗಳನ್ನು ಬಲಪಡಿಸುತ್ತದೆ.