ಶುಂಠಿ ರಸ, ಕಫವನ್ನು ನಿಗ್ರಹಿಸುತ್ತದೆ ಮತ್ತು ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತದೆ
ನಿಂಬೆ ರಸದಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಆಸ್ತಮಾ ರೋಗಲಕ್ಷಣಗಳನ್ನು ತಡೆಯಲು ನಿಂಬೆ ಕೂಡಾ ಸಹಾಯ ಮಾಡುತ್ತದೆ.
ಪುದೀನಾ ಎಣ್ಣೆ ಕೂಡಾ ಉಸಿರಾಟದ ತೊಂದರೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಧೂಮಪಾನವು ಅಸ್ತಮಾ ಹೆಚ್ಚಿಸುವ ಗುಣ ಹೊಂದಿದೆ . ಆದ್ದರಿಂದ ಸ್ವತಃ ಧೂಮಪಾನಿಯಲ್ಲದಿದ್ದರೂ ಇತರರು ಬಿಡುವ ಹೊಗೆಯೂ ನಿಮಗೆ ಮಾರಕವಾಗಿದೆ.
ಶ್ವಾಸಕೋಶದ ಸ್ನಾಯುಗಳನ್ನು ಬಲಪಡಿಸಲು ವ್ಯಾಯಾಮ ಅಗತ್ಯ. ವ್ಯಾಯಾಮ ಪ್ರಾರಂಭಿಸುವ ಮುನ್ನಅಸ್ತಮಾ ನಿಯಂತ್ರಣದಲ್ಲಿದೆ ಎಂಬುದನ್ನು ಖಚಿತಪಡಿಸಿಕೊಂಡು ಪ್ರಾರಂಭಿಸಿದರೆ ಒಳಿತು.
ಸೊಪ್ಪು, ಪಾಲಕ್, ಸ್ಟ್ರಾಬೆರಿ, ಬ್ರೋಕೋಲಿ, ಟೊಮಾಟೋ ಮೊದಲಾದವನ್ನುಸೇವಿಸಿ
ಎದೆಯ ಭಾಗದಲ್ಲಿ ಬಿಗಿದಂತಾಗುವುವುದು ಉಸಿರಾಡಲು ಕಷ್ಟವಾಗುವುದು ಸತತವಾದ ಕೆಮ್ಮು ಕಫ ಹೆಚ್ಚಳ ಉಸಿರಾಡುವಾಗ ಸದ್ದು ಬರುವುದು