ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಸುಲಭ ವಿಧಾನ

Published by: Ranjitha R K | Jan 24, 2024

ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ವಿಧಾನ

ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ದೊಡ್ಡ ಕೆಲಸ.ಆದರೆ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ತಂತ್ರ ತಿಳಿದರೆಕ್ಷಣಮಾತ್ರದಲ್ಲೇ ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯಬಹುದು.

Published by: Ranjitha R K | Jan 24, 2024

ಓವನ್ ನಲ್ಲಿ ಇಡಬೇಕು

ಬೆಳ್ಳುಳ್ಳಿಯನ್ನು ಬಿಸಿ ಮಾಡುವ ಮೂಲಕ ಅದರ ಸಿಪ್ಪೆಯನು ಸುಲಭವಾಗಿ ತೆಗೆಯಬಹುದು. ಇದಕ್ಕಾಗಿ ಬೆಳ್ಳುಳ್ಳಿಯನ್ನು 20 ಸೆಕೆಂಡುಗಳವರೆಗೆ ಓವನ್ ನಲ್ಲಿ ಇಡಬೇಕು.

Published by: Ranjitha R K | Jan 24, 2024

ತವಾದ ಮೇಲೆ ಬಿಸಿ ಮಾಡಿ

ಒಂದು ವೇಳೆ ನಿಮ್ಮ ಬಲಿ ಮೊಕ್ರೋವೆವ್ ಇಲ್ಲ ಎಂದಾದರೆ ತವಾದ ಮೇಲೆ ಬೆಳ್ಳುಳ್ಳಿ ಹಾಕಿ ಬಿಸಿ ಮಾಡಬಹುದು.

Published by: Ranjitha R K | Jan 24, 2024

ಜಜ್ಜಬೇಕು

ಅಲ್ಲದೆ ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿದರೂ ಸುಲಭವಾಗಿ ಸಿಪ್ಪೆಯನ್ನು ತೆಗೆಯಬಹುದು.

Published by: Ranjitha R K | Jan 24, 2024

ಬಿಸಿ ನೀರಿನಲ್ಲಿ ನೆನೆ ಹಾಕಿ

ಬಿಸಿ ನೀರಿನಲ್ಲಿ ಬೆಳ್ಳುಳ್ಳಿಯನ್ನು ನೆನೆ ಹಾಕುವುದರಿಂದಲೂ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.

Published by: Ranjitha R K | Jan 24, 2024

ಚಾಕುವಿನ ಸಹಾಯ

ಬೆಳ್ಳುಳ್ಳಿಯ ಸಿಪ್ಪೆಯನ್ನು ಸುಲಿಯಲು ಚಾಕುವಿನ ಸಹಾಯವನ್ನು ತೆಗೆದುಕೊಳ್ಳಬಹುದು. ಬೆಳ್ಳುಳ್ಳಿ ಎಸಳಿನ ಮಧ್ಯೆ ಚಾಕುವನ್ನು ಹಾಕಿ ಸುಲಭವಾಗಿ ಬಿಡಿಸಬಹುದು.

Published by: Ranjitha R K | Jan 24, 2024

ಷೇಕ್ ಮಾಡಿ

ಬೆಳ್ಳುಳ್ಳಿಯನ್ನು ಕಾಕ್ ಟೆಲ್ ಶೇಕರ್ ಅಥವಾ ಮುಚ್ಚಳವಿರುವ ದೊಡ್ಡ ಪಾತ್ರೆಯಲ್ಲಿ ಬೆಳ್ಳುಳ್ಳಿ ಹಾಕಿ ಷೇಕ್ ಮಾಡಿ. ಇದರಿಂದ ಬೆಳ್ಳುಳ್ಳಿಯ ಸಿಪ್ಪೆಯನು ಸುಲಭವಾಗಿ ತೆಗೆಯಬಹುದು.

Published by: Ranjitha R K | Jan 24, 2024

ಕಲ್ಲನ್ನು ತೆಗೆದುಕೊಳ್ಳಿ

ಇದಲ್ಲದೆ ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆಯಲು ಕಲ್ಲನ್ನು ಬಳಸಬಹುದು.

Published by: Ranjitha R K | Jan 24, 2024

VIEW ALL

Read Next Story