ಈ ಬೀಜಗಳನ್ನು ತಿನ್ನುವುದರಿಂದ ದುರ್ಬಲ ಕಣ್ಣುಗಳು ಚುರುಕಾಗುತ್ತವೆ.

Zee Kannada News Desk
Jan 11,2024


ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್‌ ಇ, ವಿಟಮಿನ್‌ ಎ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಹಲವಾರು ಬೀಜಗಳಿವೆ. ಈ ಬೀಜಗಳು ದೃಷ್ಟಿ ಸುಧಾರಿಸುತ್ತದೆ.

ಅಗಸೆ ಬೀಜಗಳು

ಅಗಸೆ ಬೀಜಗಳು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಈ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ ಮತ್ತು ಅವು ಕಣ್ಣುಗಳನ್ನು ಆರೋಗ್ಯವಾಗಿಡುತ್ತವೆ.

ಚಿಯಾ ಬೀಜಗಳು

ದೃಷ್ಟಿ ಸುಧಾರಿಸಲು ಒಮೆಗಾ -3 ಸಮೃದ್ದವಾಗಿರುವ ಚಿಯಾ ಬೀಜಗಳನ್ನು ತಿನ್ನಬಹುದು. ನೀವು ಪ್ರತಿದಿನ ಒಂದು ಚಮಚ ತಿನ್ನಬಹುದು.

ಸೆಣಬಿನ ಬೀಜಗಳು

ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೆಣಬಿನ ಬೀಜಗಳನ್ನು ಸಹ ತಿನ್ನಬಹುದು. ಈ ಬೀಜಗಳು ಕಣ್ಣಿನ ಕಿಡಿಕಿಧಿಯನ್ನು ಸಹ ನಿವಾರಿಸುತ್ತದೆ. ಸೆಣಬಿನ ಎಣ್ಣೆ ಕೂಡ

ಫೆನ್ನೆಲ್ ಬೀಜಗಳು

ವಿಟಮಿನ್‌ ಎ ಯಲ್ಲಿ ಸಮೃದ್ದವಾಗಿರುವ ಫೆನ್ನೆಲ್ ಬೀಜಗಳು ದೃಷ್ಟಿ ಸುಧಾರಿಸುವಲ್ಲಿ ಪರಿಣಾಮಕಾರಿ. ಈ ಬೀಜಗಳನ್ನು ವಿವಿಧ ರೀತಿಯಲ್ಲಿ ತಿನ್ನಬಹುದು.

ಸೂರ್ಯಕಾಂತಿ ಬೀಜಗಳು

ಸೂರ್ಯಕಾಂತಿ ಬೀಜಗಳು ವಿಟಮಿನ್‌ ಇ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ದವಾಗಿವೆ. ಅವುಗಳ ಸೇವನೆಯು ಸೂರ್ಯನ ಹಾನಿ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ಕಣ್ಣುಗಳನ್ನು ಕಾಪಡುತ್ತದೆ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳಿಂದ ಕಣ್ಣುಗಳು ಸಹ ಪ್ರಯೋಜನವನ್ನು ಪಡೆಯುತ್ತವೆ. ಈ ಬೀಜಗಳಿಂದ ಪಡೆದ ಆಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಸಂಯುಕ್ತಗಳು ರೆಟಿನಾವನ್ನು ರಕ್ಷಿಸುತ್ತವೆ.

VIEW ALL

Read Next Story