ಖಾಸಗಿ ಭಾಗಗಳಲ್ಲಿ ಗಾಢ ಕಪ್ಪು ಬಣ್ಣ ನಿವಾರಣೆಗೆ ಬೆಸ್ಟ್ ಮನೆಮದ್ದುಗಳಿವು..!

Yashaswini V
Feb 20,2025

ಖಾಸಗಿ ಅಂಗಗಳಲ್ಲಿ ಕಪ್ಪು ಕಲೆ

ಸಾಮಾನ್ಯವಾಗಿ ನಾಚಿಕೆ ಸ್ವಭಾವದಿಂದಾಗಿ ಮಹಿಳೆಯರು ಖಾಸಗಿ ಅಂಗಗಳಲ್ಲಿ ಕಪ್ಪು ಕಲೆ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ.

ಗಾಢ ಕಪ್ಪು ಬಣ್ಣ

ಆದರೆ, ಕಂಕುಳು, ತೊಡೆಸಂಧಿ, ಎದೆಯ ಕೆಳಭಾಗ ಹೀಗೆ ಖಾಸಗಿ ಅಂಗಗಳಲ್ಲಿನ ಗಾಢ ಕಪ್ಪು ಬಣ್ಣವನ್ನು ಸುಲಭವಾಗಿ ನಿವಾರಿಸಬಹುದು. ಇದಕ್ಕೆ ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳು ತುಂಬಾ ಲಾಭದಾಯಕವಾಗಿದೆ.

ಅಲೋವೆರಾ ಜೆಲ್

ತಾಜಾ ಅಲೋವೆರಾ ಜೆಲ್ ಲೇಪಿಸುವುದರಿಂದ ಚರ್ಮ ಹೈಡ್ರೇಟ್ ಆಗಿ, ದೇಡ್ ಸ್ಕಿನ್ ಕೋಶಗಳು ನಿವಾರಣೆಯಾಗುತ್ತದೆ. ಜೊತೆಗೆ ಚರ್ಮಕ್ಕೆ ಹೊಳಪು ಬರುತ್ತದೆ.

ಮೊಸರು

ಸ್ವಲ್ಪ ಮೊಸರನ್ನು ಬಾಧಿತ ಪ್ರದೇಶದಲ್ಲಿ ಲೇಪಿಸಿ ನಾಲ್ಕೈದು ನಿಮಿಷ ವೃತ್ತಾಕಾರವಾಗಿ ಮಸಾಜ್ ಮಾಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ.

ಕಡಲೆ ಹಿಟ್ಟು

ಖಾಸಗಿ ಅಂಗಗಳಲ್ಲಿ ಮೂಡಿರುವ ಗಾಢ ಕಪ್ಪು ಬಣ್ಣದ ನಿವಾರಣೆಗಾಗಿ ಕಡಲೆ ಹಿಟ್ಟಿನಿಂದ ವಾಶ್ ಮಾಡಿ.

ನಿಂಬೆ ರಸ

ನಿಂಬೆ ಹಣ್ಣಿನ ರಸರಲ್ಲಿ ಚಿಟಿಕೆ ಅರಿಶಿನವನ್ನು ಬೆರೆಸಿ ವೃತ್ತಾಕಾರವಾಗಿ ಪೀಡಿತ ಪ್ರದೇಶದಲ್ಲಿ ಲೇಪಿಸಿ. 5 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story