ಮೊಟ್ಟೆಯ ಸಿಪ್ಪೆ ಬಳಸಿ ಈ ವಸ್ತುಗಳನ್ನು ಸುಲಭವಾಗಿ ಶುಚಿಗೊಳಿಸಬಹುದು

Ranjitha R K
Feb 09,2024

ಮೊಟ್ಟೆಯ ಸಿಪ್ಪೆ ಉಪಯೋಗ

ಮೊಟ್ಟೆಯ ಸಿಪ್ಪೆಯನ್ನು ಜನರೂ ಸಾಮಾನ್ಯವಾಗಿ ಎಸೆದು ಬಿಡುತ್ತಾರೆ.ಆದರೆ ಈ ಸಿಪ್ಪೆಯನ್ನು ಅನೇಕ ಕೆಲಸಗಳಿಗಾಗಿ ಬಳಸಿಕೊಳ್ಳಬಹುದು.

ಮೊಟ್ಟೆಯ ಸಿಪ್ಪೆ ಉಪಯೋಗ

ಅದೆಷ್ಟೋ ವಸ್ತುಗಳನ್ನು ಬಳಸಿ ಎಸೆದು ಬಿಡುವ ಪದ್ಧತಿ ಅನೇಕರ ಮನೆಯಲ್ಲಿದೆ. ಅವುಗಳಲ್ಲಿ ಮೊಟ್ಟೆಯ ಸಿಪ್ಪೆ ಕೂಡಾ ಒಂದು.

ಮೊಟ್ಟೆಯ ಸಿಪ್ಪೆ ಉಪಯೋಗ

ಮೊಟ್ಟೆಯ ಸಿಪ್ಪೆಯನ್ನು ನಾವು ಅನೇಕ ವಿಧಗಳಲ್ಲಿ ಮಾಡಬಹುದು. ಇದನ್ನು ಬಳಸುವ ಮೂಲಕ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು.

ಸಿಂಕ್ ಶುಚಿಗೊಳಿಸಲು

ಮೊಟ್ಟೆಯ ಸಿಪ್ಪೆಯನ್ನು ಬಳಸಿ ಪಾತ್ರೆ ಅಥವಾ ಸಿಂಕ್ ಅನ್ನು ಶುಚಿಗೊಳಿಸಬಹುದು. ಸಿಪ್ಪೆಯನ್ನು ಚೂರು ಚೂರಾಗಿ ಮಾಡಿ ನೀರಿನಲ್ಲಿ ಬೆರೆಸಿ ಆ ನೀರನ್ನು ಕ್ಲೆನಸರ್ ರೀತಿ ಬಳಸಬಹುದು.

ಬೆಳ್ಳಿಯ ಆಭರಣ ಶುಚಿಗೊಳಿಸಲು

ಬೆಳ್ಳಿಯ ಆಭರಣಗಳನ್ನು ಶುಚಿಗೊಳಿಸಲು ಮೊಟ್ಟೆಯ ಸಿಪ್ಪೆಗಳನ್ನು ಬಳಸಬಹುದು.

ನೀರಿನ ಬಾಟಲಿಯನ್ನು ಶುಚಿಗೊಳಿಸಲು

ನೀರಿನ ಬಾಟಲಿಯನ್ನು ಶುಚಿಗೊಳಿಸಲು ಮೊಟ್ಟೆಯ ಸಿಪ್ಪೆಯನ್ನು ಚೂರು ಚೂರಾಗಿ ಮಾಡಿ ಬಾಟಲಿಯ ಒಳಗೆ ಹಾಕಿ. ನಂತರ ಅದರೊಳಗೆ ಬಿಸಿ ನೀರು ಹಾಕಿ ಚೆನ್ನಾಗಿ ಕುಲುಕಿ ಶುಚಿಗೊಳಿಸಬಹುದು.

ಗೊಬ್ಬರವಾಗಿ

ಸಸ್ಯಗಳಿಗೆ ಗೊಬ್ಬರದ ರೀತಿಯಲ್ಲಿಯೂ ಮೊಟ್ಟೆಯ ಸಿಪ್ಪೆಯನ್ನು ಬಳಸಬಹುದು.

ಹಲ್ಲಿಗಳನ್ನು ಓಡಿಸಲು

ಹಲ್ಲಿಗಳನ್ನು ಓಡಿಸಲು ಕೂಡಾ ಮೊಟ್ಟೆಯ ಸಿಪ್ಪೆಯನ್ನು ಬಳಸಬಹುದು.


ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿನ ಸಾಮಾಜಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ

VIEW ALL

Read Next Story