ಕೋಲ್ಕತ್ತಾ ಶೈಲಿಯ ಎಗ್ ರೋಲ್ ರೆಸಿಪಿ.. ಐದು ನಿಮಿಷದಲ್ಲಿ ತಯಾರಿಸಿ

Published by: Chetana N Devarmani | Jun 16, 2025

ಎಗ್ ರೋಲ್

ಕೋಲ್ಕತ್ತಾ ಶೈಲಿಯ ಎಗ್ ರೋಲ್ ಬಹಳ ಜನಪ್ರಿಯ ಬೀದಿ ಆಹಾರವಾಗಿದೆ. ಇದನ್ನು ತಯಾರಿಸುವುದು ಸುಲಭ.

Published by: Chetana N Devarmani | Jun 16, 2025

ಎಗ್ ರೋಲ್

ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು - 1 ಕಪ್, ಜೋಳದ ಪುಡಿ - 1 ಟೀಚಮಚ, ಉಪ್ಪು - ರುಚಿಗೆ ತಕ್ಕಷ್ಟು, ತುಪ್ಪ - 1 ಟೀಚಮಚ, ಮೊಟ್ಟೆ - 2

Published by: Chetana N Devarmani | Jun 16, 2025

ಎಗ್ ರೋಲ್

ಈರುಳ್ಳಿ - 2 (ನುಣ್ಣಗೆ ಕತ್ತರಿಸಿದ), ಹಸಿರು ಮೆಣಸಿನಕಾಯಿ - 2 (ನುಣ್ಣಗೆ ಕತ್ತರಿಸಿದ), ಟೊಮೆಟೋ ಕೆಚಪ್ - 1/3 ಕಪ್, ಕೆಂಪು ಮೆಣಸಿನಕಾಯಿ ಸಾಸ್ - 2 ಚಮಚ, ಚಾಟ್ ಮಸಾಲಾ - 1 ಟೀಚಮಚ, ಎಣ್ಣೆ

Published by: Chetana N Devarmani | Jun 16, 2025

ಎಗ್ ರೋಲ್

ಒಂದು ದೊಡ್ಡ ಬಟ್ಟಲಿನಲ್ಲಿ, ಮೈದಾ ಹಿಟ್ಟು, ಸಕ್ಕರೆ ಪುಡಿ, ಉಪ್ಪು ಮತ್ತು ತುಪ್ಪ ಹಾಕಿ. ಮೃದುವಾದ ಹಿಟ್ಟನ್ನು ತಯಾರಿಸಲು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಕಲಿಸಿ.

Published by: Chetana N Devarmani | Jun 16, 2025

ಎಗ್ ರೋಲ್

ಎಣ್ಣೆಯನ್ನು ಹಚ್ಚಿ 15-20 ನಿಮಿಷಗಳ ಕಾಲ ಮುಚ್ಚಿಡಿ. ಒಂದು ಬಟ್ಟಲಿನಲ್ಲಿ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಮಿಶ್ರಣ ಮಾಡಿ.

Published by: Chetana N Devarmani | Jun 16, 2025

ಎಗ್ ರೋಲ್

ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಬೀಟ್ ಮಾಡಿ, ಸ್ವಲ್ಪ ಉಪ್ಪು ಮತ್ತು ಹಸಿರು ಮೆಣಸಿನಕಾಯಿ ಸಾಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

Published by: Chetana N Devarmani | Jun 16, 2025

ಎಗ್ ರೋಲ್

ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ ತೆಳುವಾದ ಚಪಾತಿಗಳಾಗಿ ಲಟ್ಟಿಸಿ. ಎರಡು ಬದಿಯನ್ನೂ ಬೇಯಿಸಿ. ಎಣ್ಣೆ ಹಾಕುತ್ತ ಚೆನ್ನಾಗಿ ಬೇಯಿಸಿ.

Published by: Chetana N Devarmani | Jun 16, 2025

ಎಗ್ ರೋಲ್

ಪರೋಟಾ ತಯಾರಾದ ನಂತರ ಮೊಟ್ಟೆಯ ಮಿಶ್ರಣವನ್ನು ಸುರಿಯಿರಿ. ಎರಡೂ ಬದಿಗಳಲ್ಲಿ ಚೆನ್ನಾಗಿ ಹುರಿಯಿರಿ.

Published by: Chetana N Devarmani | Jun 16, 2025

ಎಗ್ ರೋಲ್

ಇದರ ಮೇಲೆ ಚಾಟ್ ಮಸಾಲ ಸಿಂಪಡಿಸಿ, ಈರುಳ್ಳಿ ಸಲಾಡ್, ಟೊಮೆಟೊ ಕೆಚಪ್, ರೆಡ್ ಚಿಲ್ಲಿ ಸಾಸ್ ಸೇರಿಸಿ ರೋಲ್ ಮಾಡಿ. ಬಿಸಿಯಾಗಿ ಬಡಿಸಿ.

Published by: Chetana N Devarmani | Jun 16, 2025

VIEW ALL

Read Next Story