ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳನ್ನು ಹೊಂದಿರುವ ರಾಷ್ಟ್ರ. ತನ್ನ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿದಿರುವ ಹೆಮ್ಮೆಯ ರಾಷ್ಟ್ರ.
ನೇಪಾಳದಲ್ಲಿಯೂ ಹಿಂದೂ ಧರ್ಮಿಯರೇ ಹೆಚ್ಚಾಗಿ ಇದ್ದಾರೆ. ಹಿಂದೂ ಧರ್ಮದ ಮಹತ್ವದ ಕೇಂದ್ರವಾಗಿ ಇದು ಹೊರ ಹೊಮ್ಮಿದೆ.
ಬಾಂಗ್ಲಾ ದೇಶದಲ್ಲಿಯೂ ಹಿಂದೂ ಧರ್ಮಕ್ಕೆ ಸೇರಿರುವ ಜನರ ಸಂಖ್ಯೆ ಗಣನೀಯವಾಗಿ ಏರಿದೆ.
ಇಂಡೊನೆಷ್ಯಾದಲ್ಲಿಯೂ ಅಪಾರ ಸಂಖ್ಯೆಯಲ್ಲಿ ಹಿಂದೂಗಳು ನೆಲೆಸಿದ್ದಾರೆ. ವಿಶೇಷವಾಗಿ ಬಾಲಿ ಹಿಂದೂ ಸಂಸ್ಕೃತಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ.
ಜನಸಂಖ್ಯೆಗೆ ಹೋಲಿಸಿದರೆ ಹಿಂದೂಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು. ಆದರೆ ಇಲ್ಲಿನ ಸಾಂಸ್ಕೃತಿಕ ಪರಂಪರೆಯಲ್ಲಿ ಹಿಂದೂಗಳ ಪಾತ್ರ ದೊಡ್ಡದಿದೆ.
ಶ್ರೀಲಂಕಾ ಅದರಲ್ಲೂ ಉತ್ತರ ಮತ್ತು ಪೂರ್ವ ಪ್ರಾತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ನೆಲೆಸಿದ್ದಾರೆ. ಇಲ್ಲಿ ಹಿಂದೂ ಸಂಪ್ರದಾಯಗಳನ್ನೇ ನಾವು ಕಾಣಬಹುದು
ಮಾರಿಷಿಯಸ್ ನಲ್ಲಿ ಹಿಂದೂಗಳ ಅಸ್ತಿತ್ವ ಹೆಚ್ಚಿದೆ. ಈ ದ್ವೀಪ ರಾಷ್ಟ್ರದಲ್ಲಿ ವೈವಿಧ್ಯಮಯ ಸಂಸ್ಕೃತಿಯನ್ನು ಕಾಣಬಹುದು.
ಟ್ರೇನಿಡಾ ಮತ್ತು ಟೋಬಾಗೋದಲ್ಲಿ ಹಿಂದೂ ಧರ್ಮದ ಕೊಡುಗೆ ಅಪಾರವಿದೆ.