ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಾತರಗಿ ಹಾಗೂ ದದ್ದಲ್ ಗ್ರಾಮದ ತುಂಗಾ ತೀರದಲ್ಲಿ ಕಂಡು ಬಂದ ದೃಶ್ಯ
ಆಹಾರಕ್ಕಾಗಿ ಹುಡುಕಿ ಬಂದ ಆಫ್ರಿಕಾದ ಬಾನಾಡಿಗಳು
ನದಿ ತೀರದಲ್ಲಿ ಜಲಚರಗಳು ಮೀನು ಹಾಗೂ ಆಹಾರಕ್ಕಾಗಿ ಬಂದ ವಿದೇಶಿ ಅತಿಥಿಗಳು
ವರ್ಷ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಸಂತಾನೋತ್ಪತ್ತಿಗಾಗಿ ಬರುತ್ತಿದ್ದ ವಿದೇಶಿ ಹಕ್ಕಿಗಳು
ಆದರೆ ಈ ವರ್ಷ ಮಾತ್ರ ಜೂನ್ ತಿಂಗಳಲ್ಲಿ ಕೂಲ್ ಇರುವ ಪ್ರದೇಶಗಳನ್ನು ಹುಡುಕಿ ಬರುತ್ತಿರುವ ಬಾನಾಡಿಗಳು.
ಸ್ಪೂನ್ ಬಿಲ್ ಹಾಗೂ ಫ್ಲಾಮಿಂಗೋ ಹಕ್ಕಿಗಳ ಕಲರವ
ವಿದೇಶಿ ಹಕ್ಕಿ ನೋಡಲು ಪಕ್ಷಿ ಪ್ರೇಮಿಗಳ ದಂಡು ದಂಡು ಆಗಮನ
ವಿದೇಶಿ ಪಕ್ಷಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿರುವ ಪಕ್ಷಿ ಪ್ರೇಮಿಗಳು