ನಿಮಗೆ ಕಪ್ಪು ಬಟ್ಟೆ ಧರಿಸುವುದು ಇಷ್ಟನಾ ಹಾಗದರೆ ಅಪ್ಪಿ ತಪ್ಪಿಯೂ ಕಪ್ಪು ಬಟ್ಟೆಗಳನ್ನ ಈ ಸಂದರ್ಭಳಲ್ಲಿ ಧರಿಸಬೇಡಿ.
ಪೂಜೆ, ಮದುವೆ ಹಾಗೂ ಯಾವುದೇ ಶುಭ ಸಂದರ್ಭದಲ್ಲಿ ಕಪ್ಪು ಉಡುಪನ್ನು ಧರಿಸಬೇಡಿ.
ಸೋಮವಾರ ಹಾಗೂ ಮಂಗಳವಾರ ಕಪ್ಪು ಬಟ್ಟೆಗಳನ್ನು ಧರಿಸಬಾರದು ಎಂಬ ಪ್ರತೀತಿ ಇದೆ.
ಕಪ್ಪು ಬಟ್ಟೆ ನೆಗೆಟಿವ್ ವೈಬ್ ಕ್ರಿಯೇಟ್ ಮಾಡುತ್ತದೆ. ಶುಭ ಸಂದರ್ಭಗಳಲ್ಲಿ ಕಪ್ಪು ಉಡುಪು ಧರಿಸುವುದು ಅಪಶಕುನ ಎಂದು ನಂಬಲಾಗಿದೆ.
ಶಿವ ಭಕ್ರು ಸೋಮವಾರದಂದು ಕಪ್ಪು ಉಡುಪು ಧರಿಸಬಾರದು ಎಂದು ನಂಬಲಾಗಿದೆ. ಸೋಮವಾರ ಕಪ್ಪು ಬಟ್ಟೆ ಧರಿಸುವವರು ಶಿವನ ಕೃಪೆಗೆ ಪಾತ್ರವಾಗುವುದಿಲ್ಲ ಎಂದು ನಂಬಲಾಗಿದೆ.
ಬೂತ ಪ್ರೇತಗಳನ್ನು ಎದುರಿಸುವ ಹನುಮನ ನೆಚ್ಚಿನ ದಿನ ಮಂಗಳವಾರ ಈ ದಿನ ಕಪ್ಪು ಉಡುಪು ಧರಿಸುವುದರಿಂದ ಹಾನುಮಾ ನಿಮಗೆ ಒಲಿಯುವುದಿಲ್ಲ ಎಂಬ ನಂಬಿಕೆ ಇದೆ.
ಬೂತ ಪ್ರೇತಗಳಿಗೆ ಕಪ್ಪು ಬಣ್ಣ ಹೆಚ್ಚಿನ ಪ್ರಿಯವಾದದ್ದು. ಅಮವಾಸ್ಯೆ ದಿನ ನೀವು ಕಂಡಿತ ಕಪ್ಪು ಉಡುಪು ಧರಿಸುವುದನ್ನು ತಪ್ಪಿಸ ಬೇಕು.
ಕಪ್ಪು ಬಣ್ಣವನ್ನು ಪ್ರಮುಕವಾಗಿ ಮರಣ ಹಾಗೂ ಅಶುಭದ ಸಂಕೇತವಾಗಿ ಬಿಂಬಿಸಲಾಗುತ್ತದೆ. ಆದ ಕಾರಣ ಆದಷ್ಟು ಕಪ್ಪು ಬಣ್ಣ ಧರಿಸುವುದನ್ನು ಕಡಿಮೆ ಮಾಡಬೇಕು