ಮೆಂತ್ಯೆ ಎಣ್ಣೆ

ಮೆಂತ್ಯೆ ಎಣ್ಣೆಯಿಂದ ಕೂದಲಿಗೆ ಎಷ್ಟು ಲಾಭ ಗೊತ್ತಾ..!!

Chetana Devarmani
Sep 25,2023

ಮೆಂತ್ಯೆ ಎಣ್ಣೆ

ಬದಲಾಗುತ್ತಿರುವ ಜೀವನಶೈಲಿಯಿಂದ ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮೆಂತ್ಯೆ ಎಣ್ಣೆ

ಬಿಳಿ ಕೂದಲಿನ ಸಮಸ್ಯೆಗಳು ಹೆಚ್ಚಾಗುವುದರಿಂದ ಹೇರ್ ಡೈ ಬಳಸುತ್ತಾರೆ. ಇದು ಕೂದಲು ಹಾನಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮೆಂತ್ಯೆ ಎಣ್ಣೆ

ಹಾಗಾದರೆ ಈಗ ನೈಸರ್ಗಿಕವಾಗಿ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸುವುದು ಹೇಗೆ ಎಂದು ತಿಳಿಯೋಣ.

ಮೆಂತ್ಯೆ ಎಣ್ಣೆ

ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಆಯುರ್ವೇದ ತಜ್ಞರು ಮೆಂತ್ಯೆ ಎಣ್ಣೆಯನ್ನು ಬಳಸಲು ಸಲಹೆ ನೀಡುತ್ತಾರೆ.

ಮೆಂತ್ಯೆ ಎಣ್ಣೆ

ಇದು ಕೂದಲು ಉದುರುವ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.

ಮೆಂತ್ಯೆ ಎಣ್ಣೆ

ಇದು ಕೂದಲು ದಪ್ಪವಾಗಲು ರಾಮಬಾಣವಾಗಿದೆ.

ಮೆಂತ್ಯೆ ಎಣ್ಣೆ

ಸಾಸಿವೆ ಅಥವಾ ಕೊಬ್ಬರಿ ಎಣ್ಣೆ ಜೊತೆ ಮೆಂತ್ಯವನ್ನು ಸೇರಿಸಿ ಸ್ವಲ್ಪ ಬಿಸಿ ಮಾಡಿ.

ಮೆಂತ್ಯೆ ಎಣ್ಣೆ

ನಂತರ ಈ ಎಣ್ಣೆಯನ್ನು ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿ.

ಮೆಂತ್ಯೆ ಎಣ್ಣೆ

ಕೂದಲಿನ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತವೆ.

VIEW ALL

Read Next Story