First Night Tips For Girls: ಮದುವೆಯ ಮೊದಲ ರಾತ್ರಿ ಪ್ರತಿ ಯುವತಿಗೆ ತಿಳಿದಿರಲೇಬೇಕು ಈ 5 ಸಂಗತಿಗಳು!

Published by: Nitin Tabib | Jul 06, 2023

2. ಕನಸುಗಳು- ವಿವಾಹಕ್ಕೆ ಸಂಬಂಧಿಸಿದಂತೆ ಯುವತಿಯರ ಕನಸುಗಳು (Lifestyle News In Kannada) ಭಿನ್ನವಾಗಿರುತ್ತವೆ

Published by: Nitin Tabib | Jul 06, 2023

3. ಯುವತಿಯರಲ್ಲಿ ಒಂದು ವಿಚಿತ್ರ ರೀತಿಯ ಹೆದರಿಕೆ ಇರುತ್ತದೆ. ಏಕೆಂದರೆ ಹೊಸ ಮನೆಯಲ್ಲಿ ಹೊಸ ಜನರ ಜೊತೆಗೆ ಅಡ್ಜಸ್ಟ್ ಸ್ವಲ್ಪ ಕಷ್ಟಸಾಧ್ಯವಾಗಿರುತ್ತದೆ.

Published by: Nitin Tabib | Jul 06, 2023

4. ಫಸ್ಟ್ ನೈಟ್ ಕುರಿತು ಹೇಳುವುದಾದರೇ, ವಧುವಿಗೆ ಸಂಕೋಚವಿರುವ ವಿಷಯ ಸಾಮಾನ್ಯ.

Published by: Nitin Tabib | Jul 06, 2023

5. ಹೀಗಿರುವಾಗ ಮದುವೆಯ ಮೊದಲ ರಾತ್ರಿಗೂ ಮುನ್ನ ಯುವತಿಯರು ಏಳಿಯಲ್ಬೇಕಾದ 5 ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.

Published by: Nitin Tabib | Jul 06, 2023

6. ಮದುವೆಯ ಮೊದಲ ರಾತ್ರಿಯಲ್ಲಿ ಇಂಟಿಮೇಸಿ ಕುರಿತು ಬಹುತೇಕರು ಯೋಚಿಸುವುದಿಲ್ಲ. ಯುವತಿಯರು ಯೋಚಿಸಿ ಸಾಕಷ್ಟು ಹೆದರುತ್ತಾರೆ. ನೀವು ನಿಮ್ಮ ಸಂಗಾತಿಯನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ನಂತರ ದೈಹಿಕ ಸಾನಿಧ್ಯಕ್ಕೆ ಹೋಗಬಹುದು.

Published by: Nitin Tabib | Jul 06, 2023

7. ಲವ್ ಮ್ಯಾರೆಜ್ ಆಗಿರಲಿ ಅಥವಾ ಅರೆಞ್ಜ್ ಮ್ಯಾರೆಜ್ ಪರಸ್ಪರರ ಪರ್ಸ್ನಲ್ ಸ್ಪೇಸ್ ಅರಿತುಕೊಳ್ಳುವುದು ತುಂಬಾ ಮುಖ್ಯ. ಹೀಗಿರುವಾಗ ಮದುವೆಯ ದಿನ ಸ್ವಲ್ಪ ಹೆದರಿಕೆ ಸಾಮಾನ್ಯವಾಗಿದೆ.

Published by: Nitin Tabib | Jul 06, 2023

8. ಕೆಲವೊಮ್ಮೆ ಇಂಟಿಮೇಸಿ ಆನ್ ಕಂಫ್ರ್ಟೆಬಲ್ ಕೂಡ ಇರಬಹುದು. ಇದರಿಂದ ನಿಮಗೆ ನೋವಾಗಬಹುದು. ಹೀಗಿರುವಾಗ ಇಬ್ಬರು ಕುಳಿತು ಇಂಟಿಮೇಸಿ ಲೇವಲ್ ನಿರ್ಧರಿಸುವುದು ತುಂಬಾ ಮುಖ್ಯ.

Published by: Nitin Tabib | Jul 06, 2023

9. ಹೊಸ ಜೀವನ ಆರಂಭಕ್ಕೂ ಮುನ್ನ ಸಂಗಾತಿಯ ಜೊತೆಗೆ ನಿಮ್ಮ ಆಸೆ-ಆಕಾಂಕ್ಷೆಗಳ ಕುರಿತು ಬಹಿರಂಗವಾಗಿ ಚರ್ಚಿಸುವುದು ಉತ್ತಮ.

Published by: Nitin Tabib | Jul 06, 2023

10. ಆರಂಭದಿಂದಲೂ ಇಂಟಿಮೇಸಿಯನ್ನು ಸ್ಟ್ರೆಸ್ ಫ್ರೀಯಾಗಿರಿಸಲು ಬಯಸುತ್ತಿದ್ದರೇ, ಫಸ್ಟ್ ನೈಟ್ ಗೂ ಮುನ್ನ ಕಾಂಟ್ರಾಸೇಪ್ಶನ್ ಕುರಿತು ಅರಿತುಕೊಳ್ಳುವುದು ತುಂಬಾ ಮುಖ್ಯ ವಿಚಾರ.

Published by: Nitin Tabib | Jul 06, 2023

VIEW ALL

Read Next Story