ಡ್ಯಾಂಡ್ರಫ್ ಸಮಸ್ಯೆಗೆ 5 ಅತ್ಯುತ್ತಮ ಮನೆಮದ್ದುಗಳು

Published by: Yashaswini V | Dec 11, 2023

ಡ್ಯಾಂಡ್ರಫ್

ಬಹುತೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಡ್ಯಾಂಡ್ರಫ್. ಇದು ಕೂದಲಿನ ಆಕರ್ಷಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲನ್ನು ದುರ್ಬಲಗೊಳಿಸುತ್ತದೆ.

Published by: Yashaswini V | Dec 11, 2023

ಡ್ಯಾಂಡ್ರಫ್ ಗೆ ಮನೆಮದ್ದು

ಡ್ಯಾಂಡ್ರಫ್ ಸಮಸ್ಯೆಯಿಂದ ಮುಕ್ತಿಗಾಗಿ ಮಾರುಕಟ್ಟೆಯಲ್ಲಿ ಹಲವು ಶಾಂಪೂ, ಎಣ್ಣೆಗಳು ಲಭ್ಯವಿವೆ. ಆದರೂ, ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದ ತಲೆಹೊಟ್ಟಿನ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...

Published by: Yashaswini V | Dec 11, 2023

ಮೊಟ್ಟೆ

ಒಂದು ಮೊಟ್ಟೆಗೆ ಒಂದು ಸ್ಪೂನ್ ಗೋರಂಟಿ ಪುಡಿ ಮತ್ತು ನಿಂಬೆ ರಸವನ್ನು ಬೆರೆಸಿ ಇದನ್ನು ಕೂದಲಿಗೆ ಹಚ್ಚಿ. ಅರ್ಧಗಂಟೆ ಬಳಿಕ ತಣ್ಣೀರಿನಿಂದ ಹೇರ್ ವಾಶ್ ಮಾಡಿ.

Published by: Yashaswini V | Dec 11, 2023

ಬೀಟ್ರೂಟ್

ಬೀಟ್ರೂಟ್ ಅನ್ನು ಸಣ್ಣಗೆ ತುರಿದು ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಅದೇ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಡ್ಯಾಂಡ್ರಫ್ ಸಮಸ್ಯೆಗೆ ಪರಿಹಾರ ದೊರೆಯುವುದರ ಜೊತೆಗೆ ಕೂದಲನ್ನು ಬಳಪಡಿಸುತ್ತದೆ.

Published by: Yashaswini V | Dec 11, 2023

ಕಡಲೆ ಹಿಟ್ಟು

ಒಂದೆರಡು ಚಮಚ ಕಡಲೆಹಿಟ್ಟಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕೂದಲಿನ ಬುದಕ್ಕೆ ಹಚ್ಚಿ. 30 ನಿಮಿಷಗಳ ಬಳಿಕ ಕೂದಲನ್ನು ತೊಳೆಯಿರಿ.

Published by: Yashaswini V | Dec 11, 2023

ನೆಲ್ಲಿಕಾಯಿ ಪುಡಿ

ನೆಲ್ಲಿಕಾಯಿ ಪುಡಿ ಜೊತೆಗೆ ನಿಂಬೆ ಹಣ್ಣಿನ ಸಿಪ್ಪೆಯನ್ನು ಪುಡಿ ಮಾಡಿ ಎರಡನ್ನೂ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ತಣ್ಣೀರಿನಿಂದ ಹೇರ್ ವಾಶ್ ಮಾಡಿ. ಇದರಿಂದ ಡ್ಯಾಂಡ್ರಫ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Dec 11, 2023

ಸೇಬಿನ ಸಿಪ್ಪೆ

ಸೇಬಿನ ಸಿಪ್ಪೆಯನ್ನು ಅದರ ಬೀಜಗಳೊಂದಿಗೆ ಬೆರೆಸಿ ಚೆನ್ನಾಗಿ ರುಬ್ಬಿ ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ, ಅದೇ ನೀರಿನಿಂದ ಹೇರ್ ವಾಶ್ ಮಾಡಿ. ಇದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

Published by: Yashaswini V | Dec 11, 2023

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

Published by: Yashaswini V | Dec 11, 2023

VIEW ALL

Read Next Story