Dry Tulsi Leaves: ತುಳಸಿಯ ಒಣ ಎಲೆಗಳಿಂದ ಧನ ಪ್ರಾಪ್ತಿಯಾಗುತ್ತೆ.. ಇಲ್ಲಿದೆ ಉಪಾಯ
1. ಹಿಂದೂ ಧರ್ಮದಲ್ಲಿ ತುಳಸಿ ಸಸ್ಯವನ್ನು ಅತ್ಯಂತ ಶುಭ ಎಂದು ಭಾವಿಸಲಾಗಿದೆ. ತುಳಸಿಗೆ ಪೂಜೆ ಸಲ್ಲಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂದು ಭಾವಿಸಲಾಗಿದೆ
2. ಸಂಜೆ ಹೊತ್ತು ತುಳಸಿಯ ಬಳಿ ತುಪ್ಪದ ದೀಪ ಉರಿಸುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಭಾನುವಾರದ ದಿನ ತುಳಸಿಗೆ ನೀರನ್ನು ಮರೆತೂ ಕೂಡ ಅರ್ಪಿಸಬೇಡಿ.
3.ತುಳಸಿಯ ಒಣ ಎಲೆಗಳ ಪೌಡರ್ ತಯಾರಿಸಿ ಅದನ್ನು ಆಹಾರದಲ್ಲಿ ಸೇವಿಸಿ. ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ತುಳಸಿಯ ಒಣ ಎಲೆಗಳನ್ನು ಕೆಂಪು ವಸ್ತ್ರದಲ್ಲಿಟ್ಟು ಅದನ್ನು ತಿಜೋರಿಯಲ್ಲಿಡಿ, ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗುತ್ತದೆ.
4. ತುಳಸಿಯ ಒಣ ಎಲೆಗಳನ್ನು ಗಂಗಾಜಲದಲ್ಲಿ ಬೆರೆಸಿ ಆ ನೀರನ್ನು ಮನೆಯಲ್ಲಿ ಸಿಂಪಡಿಸಿ.ಇದರಿಂದ ನಕಾರಾತ್ಮಕ ಶಕ್ತಿ ನಷ್ಟವಾಗುತ್ತದೆ. ತುಳಸಿಯ ಒಣ ಎಲೆಗಳನ್ನು ಗಂಗಾ ಜಲದಲ್ಲಿ ಬೆರೆಸಿ, ಬಾಲಗೋಪಾಲನಿಗೆ ಸ್ನಾನ ಮಾಡಿಸಿ.
5. ಮಕ್ಕಳ ಕಾಪಿ ಪುಸ್ತಕದಲ್ಲಿ ತುಳಸಿಯ ಒಣ ಎಲೆಗಳನ್ನಿಡಿ. ಇದರಿಂದ ಮಕ್ಕಳ ಮೆದುಳು ತೀಕ್ಷ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ಕೂಡ ತುಳಸಿಯ ಎಲೆಗಳು ಪರಿಣಾಮಕಾರಿಯಾಗಿವೆ.