ಫ್ಲೋರ್ ಕ್ಲೀನಿಂಗ್ ಟಿಪ್ಸ್

ಮನೆಯ ನೆಲಗಳು ಕಾಲ ಕ್ರಮೇಣ ಹಳದಿಯಾಗುತ್ತಾ ಬರುತ್ತದೆ, ಇವುಗಳು ಮನೆಯ ಅಂದವನ್ನು ಕಡಿಮೆ ಮಾಡುತ್ತದೆ.

Bhavishya Shetty
May 25,2023

ಫ್ಲೋರ್ ಕ್ಲೀನಿಂಗ್ ಟಿಪ್ಸ್

ನೆಲವನ್ನು ಕಡಿಮೆ ಸಮಯದಲ್ಲಿ ಫಳಫಳ ಅಂತಾ ಹೊಳೆಯುವಂತೆ ಮಾಡಲು ಈ ಸಿಂಪಲ್ ಟಿಪ್ಸ್ ಅನುಸರಿಸಿ

ಫ್ಲೋರ್ ಕ್ಲೀನಿಂಗ್ ಟಿಪ್ಸ್

ಒಂದು ಬಕೆಟ್ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ. ಆ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಿದರೆ ಹಳದಿ ಕಲೆಗಳು ಮಾಯವಾಗುವುದು

ಫ್ಲೋರ್ ಕ್ಲೀನಿಂಗ್ ಟಿಪ್ಸ್

ನೆಲ ಒರೆಸುವ ನೀರಿಗೆ ಅಡಿಗೆ ಸೋಡಾವನ್ನು ಬೆರೆಸಿ. ಬಳಿಕ ಹತ್ತಿ ಬಟ್ಟೆಯನ್ನು ಅದ್ದಿ ಸ್ವಚ್ಛಗೊಳಿಸಿ. ಕಲೆಗಳನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ.

ಫ್ಲೋರ್ ಕ್ಲೀನಿಂಗ್ ಟಿಪ್ಸ್

ಒಂದು ಮಗ್ ನೀರಿನಲ್ಲಿ ಸೀಮೆಎಣ್ಣೆ ಬೆರೆಸಿ ಮತ್ತು ಹತ್ತಿ ಬಟ್ಟೆಯನ್ನು ನೆನೆಸಿ. ಆ ಬಟ್ಟೆಯನ್ನು ಕಲೆಗಳ ಮೇಲೆ ಚೆನ್ನಾಗಿ ಉಜ್ಜಿ ಸ್ವಚ್ಛಗೊಳಿಸಿ.

ಫ್ಲೋರ್ ಕ್ಲೀನಿಂಗ್ ಟಿಪ್ಸ್

ಆದರೆ ಎಂದಿಗೂ ನೇರವಾಗಿ ಆಮ್ಲದ ಅಂಶವನ್ನು ನೆಲಕ್ಕೆ ಸುರಿಯಬೇಡಿ. ಇದರಿಂದ ನೆಲವು ಹಾನಿಗೊಳಗಾಗಬಹುದು.

ಫ್ಲೋರ್ ಕ್ಲೀನಿಂಗ್ ಟಿಪ್ಸ್

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

VIEW ALL

Read Next Story