ಸಾಮಾನ್ಯವಾಗಿ ಮೆಣಸಿನಕಾಯಿ ಕತ್ತರಿಸಿದ ಬಳಿಕ ಕೈ ಉರಿಯಲು ಪ್ರಾರಂಭವಾಗುತ್ತದೆ, ಈ ಸಮಸ್ಯೆಗೆ ನಾವು ಸುಲಭ ಪರಿಹಾರ ನೀಡಲಿದ್ದೇವೆ.
ಮೆಣಸಿನಕಾಯಿಯನ್ನು ಕತ್ತರಿಸಿದ ಕೈ ಉರಿಯುತ್ತಿದ್ದರೆ ಒಂದು ಟೀ ಚಮಚ ಅಲೋವೆರಾ ಜೆಲ್ ಹಚ್ಚಿದರೆ ಬೆಸ್ಟ್.
ತೆಂಗಿನ ಎಣ್ಣೆ ಅಥವಾ ಪುದೀನಾ ಎಣ್ಣೆಯನ್ನು ಹಚ್ಚಿದರೂ ಸಹ ಉರಿ ಸಮಸ್ಯೆಗೆ ಪರಿಹಾರ ಸಿಗುತ್ತದೆ,
ಕೈ ಉರಿಯಾದಾಗ ಮೊಸರು ಹಚ್ಚಿ, ಇದು ತಕ್ಷಣವೇ ಪರಿಹಾರ ನೀಡುತ್ತದೆ.
ಇವೆಲ್ಲ ಮಾಡಲು ಸಾಧ್ಯವಾಗದಿದ್ದರೆ, ಗ್ಲೌಸ್ ಧರಿಸಿ ಮೆಣಸಿನಕಾಯಿ ಕತ್ತರಿಸಿ.
ಇನ್ನು ಚಾಪಿಂಗ್ ಬೋರ್ಡ್ ಬಳಸಿದರೂ ಸಹ ಸಮಸ್ಯೆಯಾಗುವುದಿಲ್ಲ,
(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. Zee News ಇದನ್ನು ಖಚಿತಪಡಿಸುವುದಿಲ್ಲ)