ಕ್ಯಾನ್ಸರ್ ಅಪಾಯ

ಅನೇಕ ರೀತಿಯ ಪ್ರಿಸರ್ ವೇಟಿವ್ಸ್ ಅನ್ನು ಪ್ಯಾಕ್ಡ್ ಫುಡ್ ಗಳಲ್ಲಿ ಬಳಸಲಾಗುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

Ranjitha R K
Jan 25,2023

ಉಪ್ಪಿನಕಾಯಿ

ಪ್ಯಾಕ್ ಮಾಡಿದ ಉಪ್ಪಿನಕಾಯಿಯಲ್ಲಿ ನೈಟ್ರೇಟ್, ಉಪ್ಪು ಮತ್ತು ಕೃತಕ ಬಣ್ಣಗಳನ್ನು ಬಳಸಲಾಗುತ್ತಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಆಲ್ಕೋಹಾಲ್ :

ಆಲ್ಕೋಹಾಲ್ ಸೇವನೆ ಬಾಯಿ, ಅನ್ನನಾಳ, ಯಕೃತ್ತು, ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ ಗೆ ಕಾರಣವಾಗಬಹುದು.

ಸಂಸ್ಕರಿಸಿದ ಆಹಾರ :

ಚೀಸ್, ಬ್ರೆಡ್, ಕೇಕ್, ಬಿಸ್ಕತ್ತುಗಳು, ಪ್ಯಾಟೀಸ್ ಮುಂತಾದ ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಮತ್ತು ಸಕ್ಕರೆಯನ್ನು ಹಾಕಲಾಗಿರುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಸಾವಯವವಲ್ಲದ ಹಣ್ಣುಗಳು :

ಅಜೈವಿಕ ಹಣ್ಣುಗಳ ಮೇಲೆ ರಾಸಾಯನಿಕಗಳ ಪದರವಿರುತ್ತದೆ. ಇವುಗಳ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಸೋಡಾ :

ಸೋಡಾ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದರಲ್ಲಿ ಕೃತಕ ಸಕ್ಕರೆ, ಬಣ್ಣಗಳು ಮತ್ತು ರಾಸಾಯನಿಕಗಳು ಕಂಡುಬರುತ್ತವೆ. ಇದರ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

ಮೈಕ್ರೋವೇವ್ ಆಹಾರ :

ಮೈಕ್ರೋವೇವ್ ನಲ್ಲಿ ತಯಾರಿಸಿದ ಆಹಾರ ಕ್ಯಾನ್ಸರ್ ಗೆ ಕಾರಣವಾಗಬಹುದು.

ಕ್ಯಾನ್ಸರ್‌ನ ಲಕ್ಷಣಗಳು

ತೂಕ ನಷ್ಟ, ಜ್ವರ, ಹಸಿವಾಗದಿರುವುದು, ಮೂಳೆ ನೋವು, ಕೆಮ್ಮು ಅಥವಾ ಬಾಯಿಯಿಂದ ರಕ್ತಸ್ರಾವದಂಥಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

VIEW ALL

Read Next Story