ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳಿವು

Published by: Yashaswini V | Jan 27, 2023

ಅನಾನಸ್

ಒಂದು ಕಪ್ ಅನಾನಸ್‌ನಲ್ಲಿ ಸುಮಾರು 79 ಮಿಗ್ರಾಂ ವಿಟಮಿನ್ ಸಿ ಇದೆ.

Published by: Yashaswini V | Jan 27, 2023

ನಿಂಬೆ ಹಣ್ಣು

ನಿಂಬೆಯನ್ನು ವಿಟಮಿನ್ ಸಿ ಯ ಅತ್ಯುತ್ತಮ ಮೂಲಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

Published by: Yashaswini V | Jan 27, 2023

ಸೀಬೆ ಹಣ್ಣು

100 ಗ್ರಾಂ ಪೇರಲವನ್ನು ಸೇವಿಸುವುದರಿಂದ ನಮ್ಮ ದೇಹವು ಸುಮಾರು 212 ಮಿಲಿಗ್ರಾಂ ವಿಟಮಿನ್ ಸಿ ಪಡೆಯುತ್ತದೆ.

Published by: Yashaswini V | Jan 27, 2023

ಬ್ರೊಕೊಲಿ

ಬ್ರೊಕೊಲಿ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ.

Published by: Yashaswini V | Jan 27, 2023

ಪರಂಗಿ ಹಣ್ಣು

ಪರಂಗಿ ಹಣ್ಣನ್ನು ವಿಟಮಿನ್-ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಪಪ್ಪಾಯಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.

Published by: Yashaswini V | Jan 27, 2023

ಕಿತ್ತಳೆ

ಕಿತ್ತಳೆ ಹಣ್ಣಿನಲ್ಲಿ ಸಹ ವಿಟಮಿನ್ ಸಿ ಸಮೃದ್ಧವಾಗಿದೆ.

Published by: Yashaswini V | Jan 27, 2023

ಪಾಲಕ್

ಪಾಲಕವನ್ನು ವಿಟಮಿನ್-ಸಿ ಯ ಅತ್ಯುತ್ತಮ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

Published by: Yashaswini V | Jan 27, 2023

ದಪ್ಪ ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿಯಲ್ಲಿ ವಿಟಮಿನ್-ಸಿ, ಇ ಮತ್ತು ಎ, ಫೈಬರ್ ಮತ್ತು ಫೋಲೇಟ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿದೆ.

Published by: Yashaswini V | Jan 27, 2023

ಹೂಕೋಸು

ಒಂದು ಕಪ್ ಕತ್ತರಿಸಿದ ಹೂಕೋಸು 50 ಮಿಲಿಗ್ರಾಂ ವಿಟಮಿನ್ ಸಿ ಅನ್ನು ಹೊಂದಿರುತ್ತದೆ.

Published by: Yashaswini V | Jan 27, 2023

VIEW ALL

Read Next Story