ರೆಡ್ ವೈನ್

ಮೈಗ್ರೇನ್‌ಗೆ ಕಾರಣವಾಗುವ ಆಹಾರ ;ಪದಾರ್ಥಗಳಲ್ಲಿ ರೆಡ್ ವೈನ್ ಕೂಡ ಒಂದು. Image credit: Freepik

Yashaswini V
Jan 03,2023

ಚೀಸ್

ಚೀಸ್‌ಗಳಲ್ಲಿ ಟೈರಮೈನ್ ಎಂಬ ಸಂಯುಕ್ತವಿದ್ದು ಇದು ತಲೆನೋವು ಮತ್ತು ಮೈಗ್ರೇನ್ ಅನ್ನು ಪ್ರಚೋದಿಸುತ್ತದೆ. Image credit: Freepik

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್‌ನಲ್ಲಿ ಕಂಡುಬರುವ ಕೆಫೀನ್ ಮತ್ತು ಬೀಟಾ-ಫೀನೈಲೆಥೈಲಮೈನ್ ಎರಡೂ ಕೆಲವು ಜನರಲ್ಲಿ ತಲೆನೋವು ಉಂಟುಮಾಡುತ್ತದೆ Image credit: Freepik

ಉಪ್ಪಿನಕಾಯಿ

ಕೆಲವರಿಗೆ ಉಪ್ಪಿನಕಾಯಿ ಕೂಡ ಆಗಾಗ್ಗೆ ತಲೆನೋವನ್ನು ಉಂಟು ಮಾಡುತ್ತದೆ. Image credit: Freepik

ಕಾಫಿ

ಸಾಮಾನ್ಯವಾಗಿ ತಲೆನೋವು ಕಡಿಮೆ ಆಗಲು ಕಾಫಿ ಸೇವಿಸುತ್ತಾರೆ. ಆದರೆ, ಕಾಫಿಯಂತಹ ಕೆಫೀನ್ ಅನ್ನು ಹೆಚ್ಚು ಸೇವಿಸುವುದು ಕೂಡ ತಲೆನೋವಿಗೆ ಕಾರಣವಾಗಬಹುದು. Image credit: Freepik

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳಲ್ಲಿ ತಲೆನೋವು ಉಂಟುಮಾಡುವ ಆಕ್ಟೊಪಮೈನ್ ಎಂಬ ರಾಸಾಯನಿಕ ಅಂಶವನ್ನು ಹೊಂದಿದೆ. ಇದರ ಸೇವನೆಯಿಂದಲೂ ತಲೆನೋವು ಬರಬಹುದು. Image credit: Freepik

ಹಾಲು

ನಿಮಗೂ ಲ್ಯಾಕ್ಟೋಸ್ ಅಸಹಿಷ್ಣುತೆ ಇದ್ದರೆ ಹಾಲಿನ ಸೇವನೆಯಿಂದಲೂ ತಲೆನೋವು ಬರಬಹುದು. Image credit: Freepik

ಐಸ್ ಕ್ರೀಂ

ಮೈಗ್ರೇನ್ ಅನ್ನು ಅನುಭವಿಸುವ ಜನರಿಗೆ ಐಸ್ ಕ್ರೀಂನಂತಹ ತಣ್ಣನೆಯ ಆಹಾರಗಳು ಪ್ರಚೋದಕಗಳಾಗಿವೆ. Image credit: Freepik

VIEW ALL

Read Next Story