ಮಲಗುವಾಗ ತಲೆಯ ಬಳಿ ಈ ಕಾರಣಕ್ಕೆ ನೀರು ಇಟ್ಟುಕೊಳ್ಳಬೇಕು

Published by: Ranjitha R K | Nov 21, 2023

ಏನು ಹೇಳುತ್ತದೆ ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸಮಯದಲ್ಲಿ ಹಾಸಿಗೆಯ ಪಕ್ಕದಲ್ಲಿ ನೀರು ತುಂಬಿದ ಪಾತ್ರೆಯನ್ನು ಇಡುವುದರಿಂದ ಅನೇಕ ಪ್ರಯೋಜನಗಳಿವೆ.

Published by: Ranjitha R K | Nov 21, 2023

ಕೆಟ್ಟ ಕನಸು ದೂರ

ರಾತ್ರಿ ಮಲಗುವಾಗ ತಲೆಯ ಬಳಿ ನೀರು ಇಟ್ಟುಕೊಂಡು ಮಲಗಿ, ಬೆಳಿಗ್ಗೆ ಆ ನೀರನ್ನು ಮರ ಗಿಡಕ್ಕೆ ಹಾಕುವುದರಿಂದ ಕೆಟ್ಟ ಕನಸು ದೂರವಾಗುತ್ತದೆ.

Published by: Ranjitha R K | Nov 21, 2023

ಚಂದ್ರದೋಷ ನಿವಾರಣೆ

ರಾತ್ರಿ ಹಾಸಿಗೆ ಪಕ್ಕದಲ್ಲಿ ಇಟ್ಟಿದ್ದ ನೀರನ್ನು ಕುಡಿಯುವುದರಿಂದ ಚಂದ್ರದೋಷ ನಿವಾರಣೆಯಾಗುತ್ತದೆ.

Published by: Ranjitha R K | Nov 21, 2023

ಧನಾತ್ಮಕ ಶಕ್ತಿ ಹೆಚ್ಚುತ್ತದೆ

ಮಲಗುವಾಗ ತಲೆಯ ಬಳಿ ನೀರನ್ನು ಇಟ್ಟು ಮಲಗುವುದರಿಂದ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿ ಹರಿಯಲು ಆರಂಭಿಸುತ್ತದೆ.

Published by: Ranjitha R K | Nov 21, 2023

ಯಶಸ್ಸು ಸಿಗುತ್ತದೆ

ರಾತ್ರಿ ತಾಮ್ರದ ಪಾತ್ರೆಯಲ್ಲಿ ಇರಿಸಲಾದ ನೀರನ್ನು 40 ದಿನಗಳವರೆಗೆ ಸೂರ್ಯನಿಗೆ ಅರ್ಪಿಸಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

Published by: Ranjitha R K | Nov 21, 2023

ಗೌರವ ಹೆಚ್ಚಾಗುತ್ತದೆ

ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ತಲೆಯ ಬಳಿ ಇಟ್ಟರೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

Published by: Ranjitha R K | Nov 21, 2023

ಆರ್ಥಿಕ ಸಮಸ್ಯೆ ದೂರ

ರಾತ್ರಿ ತಲೆಯ ಬಳಿ ನೀರು ಇಟ್ಟುಕೊಂಡು ಬೆಳಿಗ್ಗೆ ಅದನ್ನು ಸೂರ್ಯನಿಗೆ ಅರ್ಪಿಸಿದರೆ ಆರ್ಥಿಕ ಕಷ್ಟಗಳು ದೂರವಾಗುವುದು.

Published by: Ranjitha R K | Nov 21, 2023

ವಾಸ್ತು ಸಲಹೆ

ವಾಸ್ತು ಪ್ರಕಾರ ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಇಟ್ಟುಕೊಳ್ಳಿ. ಮರುದಿನ ಆ ನೀರನ್ನು ಮರ ಗಿಡಗಳಿಗೆ ಹಾಕಿ.

Published by: Ranjitha R K | Nov 21, 2023

ಮಲಗುವಾಗ ತಲೆಯ ಬದಿ ನೀರು ಇಟ್ಟುಕೊಳ್ಳುವುದರಿಂದ ಈ ಪ್ರಯೋಜನ ಪಡೆಯಬಹುದು.

Published by: Ranjitha R K | Nov 21, 2023

VIEW ALL

Read Next Story