Gaur Gopal Das: ನಿಮ್ಮ ಜೀವನವನ್ನು ನೀವು ಬದಲಾಯಿಸಿಕೊಳ್ಳಬೇಕೇ? ಈ 5 ಪುಸ್ತಕಗಳನ್ನು ಓದಲು ಮರೆಯಬೇಡಿ

Published by: Zee Team | Jan 16, 2023

5 Books by Gaur Gopal Das: ಇದುವರೆಗೆ ನೀವು ಹಲವು ಪುಸ್ತಕಗಳನ್ನು ಓದಿರಬಹುದು.

Published by: Zee Team | Jan 16, 2023

ಅವುಗಳಲ್ಲಿನ ಕೆಲ ಪುಸ್ತಕಗಳನ್ನು ನೀವು ಇತರರಿಗೂ ಕೂಡ ಶಿಫಾರಸು ಮಾಡಿರಬಹುದು.

Published by: Zee Team | Jan 16, 2023

ಅದೇ ರೀತಿ ಇಲ್ಲಿ ನಾವು ನಿಮಗಾಗಿ 5 ಪುಸ್ತಕಗಳನ್ನು ತಂದಿದ್ದೇವೆ. ಈ ಪುಸ್ತಕಗಳನ್ನು ಗೌರ್ ಗೋಪಾಲ್ ದಾಸ್ ಶಿಫಾರಸ್ಸು ಮಾಡಿದ್ದಾರೆ.

Published by: Zee Team | Jan 16, 2023

ಗೌರ್ ಗೋಪಾಲ್ ದಾಸ್ ಪ್ರಕಾರ, ವಿಶ್ವದಲ್ಲಿ ಪ್ರತಿಯೊಬ್ಬರೂ ಕೂಡ ಈ 5 ಪುಸ್ತಕಗಳನ್ನು ಅವಶ್ಯ ಓದಲೇಬೇಕು ಎಂದಿದ್ದಾರೆ

Published by: Zee Team | Jan 16, 2023

VIEW ALL

Read Next Story