ಹುಡುಗರ ಈ ಗುಣಗಳೇ ಹುಡುಗಿಯರನ್ನು ಆಕರ್ಷಿಸುವುದು

Ranjitha R K
Feb 20,2023


ಪ್ರೀತಿಗೂ ಮುನ್ನ ಆಕರ್ಷಣೆಗೆ ಒಳಗಾಗುವುದು ಸಹಜ, ಹುಡುಗರಲ್ಲಿನ ಕೆಲವೊಂದು ಗುಣಗಳು ಹುಡುಗಿಯರು ಅವರತ್ತ ಆಕರ್ಷಿತರಾಗಲು ಕಾರಣವಾಗುತ್ತದೆ.


ಇಲ್ಲಿ ಸಣ್ಣ ಸಣ್ಣ ಜೆಶ್ಚರ್ ಗಳು ಕೂಡಾ ದೊಡ್ಡ ಪರಿಣಾಮ ಬೀರುತ್ತವೆ.


ಕಿಕ್ಕಿರಿದ ಜನ ಸಂದಣಿಯಲ್ಲಿಯು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು. ಸಣ್ಣ ಏಟಾದರೂ ವಿಶೇಷ ಕಾಳಜಿ ತೋರುವುದು. ಇವೆಲ್ಲವನ್ನೂ ಹುಡುಗಿಯರು ಸಾಮಾನ್ಯವಾಗಿ ನಿರೀಕ್ಷೆ ಮಾಡುತ್ತಾರೆ.


ಆತ್ಮೀಯವಾಗಿ ಸೌಮ್ಯವಾಗಿ ನಡೆದುಕೊಳ್ಳುವ ಹುಡುಗರ ಗುಣ ಹುಡುಗಿ ಯರಿಗೆ ಇಷ್ಟವಾಗುತ್ತದೆ.


ಯಾವಾಗಲೂ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವ ಹುಡುಗರೇ ಹುಡುಗಿಯರಿಗೆ ಇಷ್ಟವಾಗುವುದು.


ಇವುಗಳ ಜೊತೆಗೆ ನಿಮ್ಮ ಭಾಷೆ, ಮಾತನಾಡುವ ರೀತಿ ಕೂಡಾ ಬಹಳ ಮುಖ್ಯವಾಗಿರುತ್ತದೆ.


ಸಾಮಾನ್ಯವಾಗಿ ಹುಡುಗಿಯರು ಅಥವಾ ಯುವತಿಯರು ಹುಡುಗರಲ್ಲಿ ಇಷ್ಟಪಡುವ ಕೆಲವೊಂದು ಗುಣಗಳ ಬಗ್ಗೆ ಇಲ್ಲಿ ಹೇಳಿದ್ದೇವೆ. ಆದರೆ ಪ್ರತಿ ಹುಡುಗಿಗೂ ಇಂಥದ್ದೇ ಗುಣಗಳು ಇಷ್ಟವಾಗುತ್ತವೆ ಎಂದೇನಿಲ್ಲ.

VIEW ALL

Read Next Story