ಒಂದೇ ಚಮಚ ಈ ಹಿಟ್ಟು ಬಳಸಿ ಕಾಂತಿಯುತ ತ್ವಚೆ ನಿಮ್ಮದಾಗುವುದು

ಮುಖಕ್ಕೆ ಕಡಲೆಹಿಟ್ಟು

ಕಡಲೆ ಹಿಟ್ಟು ಮುಖಕ್ಕೆ ಹಚ್ಚುವುದರಿಂದ ತ್ವಚೆ ನೈಸರ್ಗಿಕವಾಗಿ ಕಾಂತಿಯುತವಾಗುತ್ತದೆ.

ಮುಖಕ್ಕೆ ಕಡಲೆಹಿಟ್ಟು

ಒಂದು ಚಮಚ ಕಡಲೆ ಹಿಟ್ಟಿಗೆ ಅಗತ್ಯಕ್ಕೆ ಅನುಗುಣವಾಗಿ ಹಸಿ ಹಾಲು ಬೆರೆಸಿ ಮಿಕ್ಸ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ.

ಮುಖಕ್ಕೆ ಕಡಲೆಹಿಟ್ಟು

ಒಂದು ಚಮಚ ಕಡಲೆ ಹಿಟ್ಟಿಗೆ ಒಂದು ಟೊಮೇಟೊ ರಸ ಬೆರೆಸಿ.ಟೊಮೇಟೊ ಬದಲು ರೋಸ್ ವಾಟರ್ ಅಥವಾ ನಿಂಬೆ ರಸವನ್ನು ಕೂಡಾ ಬಳಸಬಹುದು.

ಮುಖಕ್ಕೆ ಕಡಲೆಹಿಟ್ಟು

ಕಡಲೆ ಹಿಟ್ಟು, ಮೊಸರು, ಜೇನು ತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಮುಖಕ್ಕೆ ಕಡಲೆಹಿಟ್ಟು

ಒಂದು ಚಮಚ ಕಡಲೆ ಹಿಟ್ಟಿನ ಜೊತೆ ಒಂದು ಚಮಚ ಆಲೋವಿರಾ ಜೆಲ್ ಅನ್ನು ಬಳಸಿ, ಮಿಶ್ರಣವನ್ನು ಮುಖದಮೇಲೆ ಹಚ್ಚಿ.

ಮುಖಕ್ಕೆ ಕಡಲೆಹಿಟ್ಟು

ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಮುಲ್ತಾನಿ ಮಿಟ್ಟಿ ಯನ್ನು ಬೆರೆಸಿ ರೋಸ್ ವಾಟರ್ ಹಾಕಿ ಮಿಶ್ರಣ ತಯಾರಿಸಿ ಮುಖದ ಮೇಲೆ ಹಚ್ಚಿ.

ಮುಖಕ್ಕೆ ಕಡಲೆಹಿಟ್ಟು

ಒಂದು ಚಮಚ ಕಡಲೆ ಹಿಟ್ಟು ಮತ್ತು ಅರಶಿನ ಬೆರೆಸಿ ಮುಖಕ್ಕೆ ಹಚ್ಚಿದರೆ ಸುಕ್ಕು ನಿವಾರಣೆಯಾಗುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story